ಕೋಮುವಾದ : ರಾಷ್ಟ್ರದ ಗಂಭೀರ ಸಮಸ್ಯೆ

ಕೋಮುವಾದ : ರಾಷ್ಟ್ರದ ಗಂಭೀರ ಸಮಸ್ಯೆ

(ದಿನಾಂಕ ೧೫-೩-೮೩ರಂದು ಜಮಾತೆ-ಇಸ್ಲಾಮಿ-ಹಿಂದ್‌ನವರು ಹಾಸನ ಜಿಲ್ಲಾ ಸಮ್ಮೇಳನ ನಡೆಸಿದ ಸಂದರ್ಭದಲ್ಲಿ ಮಾಡಿದ ಭಾಷಣ.) ಇಲ್ಲಿಯ ನನ್ನ ಮಾತುಗಳು ನೇರವಾಗಿರುವುದರಿಂದ ಖಾರವಾಗುವುದು ಸಹಜ. ಆದ್ದರಿಂದ ನೆರೆದಿರುವ ಸಹೃದಯ ಮನಸ್ಸುಗಳು ಮುನಿದು ಮುದುಡಿಕೊಳ್ಳದೆ ಅದರ ಸಾರ ಹೀರುವ...

ಅನಂತಮೂರ್ತಿಗೆ

ರೀ ಅನಂತಮೂರ್ತಿ ನೀವು ಅದೆಷ್ಟು ಸ್ವಾರ್ಥಿ! ಯಾರಿಗೂ ಬಿಡದೆ ಒಬ್ಬರೇ ದೋಚಿಕೊಳ್ಳುವುದೇ ಎಲ್ಲಾ ಕೀರ್ತಿ ? ಏನೆಲ್ಲ ಕಾಡಿದುವಪ್ಟ ನಿಮ್ಮನ್ನ ! ಹೆಣ್ಣು, ಹೆಸರು, ಹಾಗೇ ಮಣ್ಣಿನ ಮಕ್ಕಳ ಮೂಕ ನಿಟ್ಟುಸಿರು; ಗಾಂಧೀ, ಲೋಹಿಯಾ,...

ಗಳಿಗೆಬಟ್ಟಲ ತಿರುವುಗಳಲ್ಲಿ – ೪೭

ಪರಿಧಿ ವಿಸ್ತರಿಸಿದಂತೆಲ್ಲಾ ಹಸಿವೆಗೆ ಇಷ್ಟವಿಲ್ಲದಿದ್ದರೂ ಅದರ ಕರಾಳ ಮುಖಗಳು ರೊಟ್ಟಿಗೆ ತನ್ನಂತೆ ತಾನೇ ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಚಬೇಕಿದ್ದ ಹಸಿವು ಆರ್ಭಟಿಸುತ್ತದೆ. ದನಿ ಕಳೆದುಕೊಂಡ ಅಸಹಾಯಕ ರೊಟ್ಟಿ ಬಾಯಿ ಮುಚ್ಚುತ್ತದೆ. *****

ಬದುಕು-ಬಣ್ಣ

ಕಾಗೆಮರಿ ಒಮ್ಮೆ ಅಮ್ಮನ ಕೇಳಿತು- "ಪಾರಿವಾಳ, ನವಿಲು, ಗಿಣಿ ಮತ್ತೆ ಎಲ್ಲಾ ಪಕ್ಷಿಗಳಿಗೂ ಬಣ್ಣಗಳಿವೆ. ಏಕಮ್ಮ ನಾನು, ನೀನು ಕಪ್ಪು?" ಅಮ್ಮ ಕಾಗೆ ಹೇಳಿತು- "ಕಾಗೆ ಮರಿ! ನೋಡು ನಾವು ಬಾಳುವ ಬದುಕು ಮುಖ್ಯ....

ಸಾಂಗತ್ಯ

ಕಪ್ಪು ಮಣ್ಣ ನೆಲದಲಿ ಘಮ್ಮೆಂದು ಸೂಸಿ ತೇಲುವ ಎಳೆ ಹಾಲು ತುಂಬಿ ಜೋಳದತೆನೆಗಳ ಅರಿವಿಗೆ ಪರಿವಿಗೆ ಮೊಗ್ಗೊಡೆದು ಜೀವದ ಹರವಿಗೆ ಗಾಳಿ ಜೇಕು ಹಾಕುತ್ತಿದೆ ತಣ್ಣನೆಯ ಸ್ಪರ್ಶ ಜೀವದಾಳಕೆ ಇಳಿಯಲು ಕಾಯಬೇಕು. ಯಾರು ಹುಕುಂ...
ತರಂಗಾಂತರ – ೧೦

ತರಂಗಾಂತರ – ೧೦

ಆಟೋದವನಿಗೆ ಹಣಕೊಡುತ್ತ ವಿನಯಚಂದ್ರ ತನ್ನಬಳಿ ಟಿಕೇಟುಗಳಿರುವುದನ್ನು ಖಚಿತಪಡಿಸಿಕೊಂಡ. ಸಿನಿಮಾದ ಮುಂದೆ ಈಗಾಗಲೆ ಠಳಾಯಿಸಿದ ಮಂದಿಯನ್ನು ಕಂಡು ತಾನು ಬೆಳಿಗ್ಗೆಯೆ ಬಂದು ಟಿಕೇಟು ಕೊಂಡುಕೊಂಡುದು ಅದೆಷ್ಟು ಒಳ್ಳೆಯದಾಯಿತು ಅನಿಸಿತು. ತನ್ನ ಜಾತಕ ನೋಡಿದ ಜ್ಯೋತಿಷಿಯೊಬ್ಬನು ಒಂದೋ...

ಸೀತಾಫಲ ಮಂಡಿ

ಹೊತ್ತು ಬೇಗನೆ ಮುಳುಗುವುದೆಂದರೆ ಥಂಡಿ ಗಾಳಿ ಬೀಸುವುದೆಂದರೆ ಸೀತಾಫಲ ಮಂಡಿಗೆ ಗಾಡಿಗಳು ಬರತೊಡಗಿದವೆಂದೇ ಲೆಕ್ಕ ಬರುತ್ತವೆ ಅವು ನಸುಕಿನಲ್ಲಿ ಮುಂಜಾವದ ಮುಸುಕಿನಲ್ಲಿ ಎಲ್ಲಿಂದಲೊ ಯಾರಿಗೆ ಗೊತ್ತು ಎಲ್ಲರಿಗೂ ನಿದ್ದೆಯ ಮತ್ತು ಎದ್ದು ನೋಡಿದರೆ ಮುಂದಿನ...

ಕಾಳಿ

ನಿತ್ಯ ಜುಳುಜುಳು ಝೇಂಕಾರ ಆಡೊಂಬಲ ನಿನಗೀ ನೆಲ ಓಂಕಾರ ಕೃಷ್ಣವರ್ಣ ಜಲಕನ್ಯೆಯ ವೈಯಾರ ಕಾಳಿ ನಿನಗಿದೋ ಅನ್ವರ್ಥ ಶೃಂಗಾರ ಸವಾಲು ಸಾಸಿರ ಎದುರಿಸಿ ಕರುಣೆ ಹೊನ್ನ ಬದುಕಿಗೆ ದಾನದ ಸ್ಫುರಣೆ ನಮ್ಮಯ ಮನದಲಿ ನಿನ್ನದೇ...