ರೊಟ್ಟಿಯ ಭಾವಲೋಕದೊಳಗೆ
ಹಸಿವೆಗೆ ಪ್ರವೇಶ ಸಿಕ್ಕಿಲ್ಲ
ಅಸೂಕ್ಷ್ಮ ಹಸಿವೆಗೆ
ಮಣ್ಣನಲುಗಿಸುವ ಮೊಳಕೆಯ
ಸೂಕ್ಷ್ಮತೆ ಇನ್ನೂ ಅರ್ಥವಾಗಿಲ್ಲ.
*****