ಮೌನ ಸೆಳೆತಗಳು

ಮೌನ ಸೆಳೆತಗಳು

ಸಂಜೆ ನಾನು ಮನೆಗೆ ಬರುವಾಗ ನನ್ನ ಆರಾಮ ಕುರ್‍ಚಿಯ (ರೋಕ್ ಚೈರ್‌) ಕಾಲು ಮೂರಿದಿತ್ತು. ಅದನ್ನು ಗೋಡೆಗೆ ಒರಗಿಸಿ ಇಟ್ಟಿದ್ದಳು ನನ್ನ ಸೊಸೆ. ಬೆಳಿಗ್ಗೆ ಅದನ್ನು ನಮ್ಮ - ಪೋರ - ಅವಳ ಮಗ,...

ಕಟ್ಟಕಡೆಗೆ ಪ್ರೀತಿ

ನಿನ್ನ ‘ಪ್ರೀತಿ’ಗೆ, ನನ್ನೊಳಗೆ ಬರಬಾರದೆ? ಅಂದೆ. ಅಂದದ್ದೆ ತಡ, ನಿನ್ನ ದುಃಖ ಮಂಜಾಗಿ ನನ್ನ ಕಾಲು ಕೊರೆಯಿತು. ನಿನ್ನೊಳಗಿನ ಕಹಿ ಹದ್ದಾಗಿ ನನ್ನ ಕುಕ್ಕಿತು ನಿನ್ನ ಒರಟುತನದ ಇರುವೆ ಕಂಡಲ್ಲೆಲ್ಲಾ ಕಚ್ಚಿತು- ಕಟ್ಟಕಡೆಗೆ ‘ಪ್ರೀತಿ’...

ಗಣಪತಿ

ಹೊಗಳುವರು ಭಟ್ಟಂಗಿಗಳು ನಿನ ಗಗಣಿತಾರೋಪಗಳ ಮಾಡುತ ಹಗರಣದ ಕಾಮುಕರು ನಿನ್ನರಿತವರು ಅವರಲ್ಲ ಸುಗುಣ ನಿರ್‍ಗುಣ ರೂಪ ನೀನೈ ಜಗಕೆ ಮಂಗಳ ಕಾರಿ ನೀನೈ ಮಗುಳೆ ನಮ್ಮಲಿ ಹೊಳೆವ ತೇಜವೆ! ಹೊರತೆ ನೀ ಯಮಗೆ ನೊಂದಿ...

ವ್ಯತಿರಿಕ್ತ ವರ್ಣಗಾಥೆ

ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ ಅನ್ನದ ಅಗುಳು ಕಲಾವಿದ ಕೊಂಚ ಕೊಂಚ ಬಲಗೈಯೂರಿ ಒತ್ತತೊಡಗಿದ ಕುಂಚ. ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು ಎನ್ನುತ್ತ ಕವಿತೆ ಬರೆಯತೊಡಗಿದ. ಅದು ಬರಿಯ ಒಂದು ನೋಟವಲ್ಲ ಒಂದು...

ಇನ್ನೊಂದು ಮುಖಾಮುಖಿ

ಮನೆಯ ಹಿಂದಿನ ಗಲ್ಲಿಯಲ್ಲಿ ಮುಸ್ಸಂಜೆಯ ಸಮಯದಲ್ಲಿ ಎದುರಾಯಿತೊಂದು ಬೆಕ್ಕು ಮೂಡಿತ್ತು ಅಲ್ಲಲ್ಲಿ ಸುಕ್ಕು "ಸಾರ್!" ಎಂದು ತಡೆಯಿತು "ಸಿಗಲಿಲ್ವೆ ನನ್ನ ಗುರುತು? ಮುಖಾಮುಖಿಯಂಥ ಪದ್ಯ ಕನ್ನಡದಲ್ಲಿ ಸದ್ಯ ಇನ್ನೊಂದಿಲ್ಲ ಸಾರ್ ಒಂದೆಂಟಾಣಿ ಕೊಡಿ ಸಾರ್!"...
‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

‘ಕಪ್ರೋಸಂ’ ಕನ್ನಡ ಯುವಜನರ ತುರ್ತು ಅವಶ್ಯಕತೆ

ಕಪ್ರೋಸಂ ಎಂದರೇನು? ಯಾವುದೇ ಕನ್ನಡ ನಿಘಂಟಿನಲ್ಲೂ ಕಾಣಿಸದ ಒಂದೇ ಒಂದು ಶುದ್ಧ ಕನ್ನಡ ಪದ. ಅದು "ಕನ್ನಡಿಗರ ಉನ್ನತ ಸಾಧನೆಗಾಗಿ ಪ್ರೋತ್ಸಾಹ ಮತ್ತು ಸಂಶೋಧನ ಕೇಂದ್ರ" ಎಂಬುದರ ಸಂಕ್ಷಿಪ್ತರೂಪ. ಇಂದಿನ ಕನ್ನಡ ಯುವಕರು ತಮ್ಮ...

ಯಾರಲ್ಲಿ ಹೇಳಲಿ ಹೇಳು

ಯಾರಲ್ಲಿ ಹೇಳಲಿ ಹೇಳು ಇದನ್ನೆಲ್ಲ ಕಣ್ಣೆದುರಿಗೆ ಇಲ್ಲದ ನನ್ನ ಕನಸಿನ ನಿನ್ನ ಭುಜ ಅಲ್ಲಾಡಿಸಿ ಕೇಳುತ್ತಿದ್ದೇನೆ ಹೇಳು ಹೇಳು ನನ್ನೊಳಗೆ ಕುದ್ದು ಕುದಿಸುತ್ತಿರುವುದನ್ನೆಲ್ಲ ಚೆಲ್ಲುವುದು ಎಂದು ಹೇಗೆ ಹೇಳು ಹೇಳು. *****

ಅಪ್ಪಯ್ಯ ಬಂದಾನ ಅಬ್ಬಯ್ಯ ಪರುವತಕ

ಓ ನೋಡು ಕೋ ನೋಡು ಹೋ ನೋಡು ಹೈ ನೋಡು ಅಬ್ಬಯ್ಯನಾ ಬೆಟ್ಟದಪ್ಪಯ್ಯನಾ ಅಪ್ಪಯ್ಯ ಬಂದಾನ ಅಬ್ಬಯ್ಯ ಮರುವಶಕ ಅಕ್ಕಯ್ಯ ಅಣ್ಣಯ್ಯ ತಾರಯ್ಯ ತಾ ಲಕಲಕ್ಕ ಲಕ್ಕಯ್ಯ ಲಕ್ಕೀಯ ಈ ಕೊಳ್ಳ ಹಕ್ಯಾಗಿ ಹಾರೇನೊ...