ಹಸಿವಿನ ಸಂತೆಯಲಿ
ಬಿಕರಿಗೆ ಬಿದ್ದಿದೆ ರೊಟ್ಟಿ
ವಿಧವಿಧದ ರೊಟ್ಟಿಗೆ
ವಿಭಿನ್ನ ಬೆಲೆ.
ಕೊಳ್ಳುವುದು ಅವರವರ ಅರ್ಹತೆ.
ರೊಟ್ಟಿ ಬೆಲೆಯುಳ್ಳ
ನಿರ್ಜೀವ ಸಾಮಗ್ರಿ
*****
ಹಸಿವಿನ ಸಂತೆಯಲಿ
ಬಿಕರಿಗೆ ಬಿದ್ದಿದೆ ರೊಟ್ಟಿ
ವಿಧವಿಧದ ರೊಟ್ಟಿಗೆ
ವಿಭಿನ್ನ ಬೆಲೆ.
ಕೊಳ್ಳುವುದು ಅವರವರ ಅರ್ಹತೆ.
ರೊಟ್ಟಿ ಬೆಲೆಯುಳ್ಳ
ನಿರ್ಜೀವ ಸಾಮಗ್ರಿ
*****