ಬಾ ಬಾ ಹೊಸ ಗಾಳಿಯೆ

ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ. ಮಾತಾಡದೆ ಸಡಗರದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿ ಹೂಡುತ್ತಿದೆ ಬೆಳಂದಿಂಗಳ ಕೊರಳು. ದಡವ ಕೊಚ್ಚಿ ಹರಿಯುತ್ತಿದೆ ನದಿಗೆ...

ಬಾಗಿಲ ತೆರೆದು

ಬಾಗಿಲ ತೆರೆದು ಹೊಂಬೆಳಕನ್ನು ಚೆಲ್ಲುತಲಿ ಪಿಸು ಮಾತಲ್ಲಿ ಕಿವಿಗೊಟ್ಟು ಕೇಳುತಲಿ || ತಳಿರು ತೋರಣ ನಗೆಯ ಬೀರುತಲಿ ಇಗೋ ಬಂತು ಯುಗಾದಿ ನವ ಚೈತನ್ಯ ತುಂಬಿ ಬಾಳಿಗ || ಬೇವಾಗಿರಲು ಭಾವನೆಯು ಬೆಲ್ಲವಾಗಿರಲು ಸ್ನೇಹವು...
ಗೋಕಾಕ್ ವರದಿ – ೨

ಗೋಕಾಕ್ ವರದಿ – ೨

ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ಕೈಬಿಡಬೇಕು ಮತ್ತು ಕನ್ನಡ ಭಾಷೆಯನ್ನು ಕನ್ನಡೇತರರು ಕಡ್ಡಾಯವಾಗಿ ಅಭ್ಯಾಸಮಾಡುವಂತೆ ವ್ಯವಸ್ಥೆಮಾಡಬೇಕೆಂಬ ಒತ್ತಾಯವನ್ನು ಸರ್ಕಾರ ಪರಿಶೀಲಿಸಿ ೧೯೭೯ ಅಕ್ಟೋಬರ್ ದಿನಾಂಕ ರಲ್ಲಿ ಒಂದು ಸರ್ಕಾರಿ ಆಜ್ಞೆ ಹೊರಡಿಸಿತು. ಆ ಆಜ್ಞೆಯಂತೆ...

ನಿನ್ನೆ ಆಗುವ ನಾಳೆಗಳು

ನಾಳೆ ಎಂಬ ನಾನು ಸೇರಿ ಹೋಗುವೆನು ನೂರ್ಕೋಟಿ ನಿನ್ನೆಗಳಲ್ಲಿ ನನ್ನತನ ವಿಲ್ಲದೇ ! ನಿನ್ನೆ ಆಶಾವಾದಿ,ನಾಳೆ ಸುಖವಿಹುದು ಬೆಳಗು ಹರಿದಾಗ ಬಟಾಬಯಲು ಅದು ತಿರುಕನ ಕನಸು! ನಿನ್ನೆ ನಿರಾಶೆಯ,ಕಾರ್ಮೋಡ ಬೆಳಗು ಹರಿಯಿತು ನೋಡು, ನನ್ನ...

ಗಂಡ ಬಿಡಬೇಕಲ್ಲ

ಗುಂಡನ ಹೆಂಡತಿ ಶೀಲಾ ಹೇಳಿದ್ಲು "ಪಕ್ಕದ ಮನೆ ಸುಂದರ ತನ್ನ ಹೆಂಡ್ತಿ ಸುಶೀಲಳಿಗೆ ದಿನಾ ಆಫೀಸಿಗೆ ಹೋಗುವಾಗ ಮುತ್ತು ಕೊಟ್ಟು ಹೋಗ್ತಾನೆ, ನೀವು ಯಾಕೆ ಹಾಗೆ ಮಾಡಬಾರದು ?" ಗುಂಡ ಹೇಳಿದ "ನಾನು ಕೊಡ್ತಿದ್ದೆ...

ಪೂಜೆ

ಎಲ್ಲಾ ಅಬ್ಬರಗಳ ನಡುವೆ ಮೆಲ್ಲಗೆ ನಿನ್ನ ಧ್ವನಿ ನಿಟ್ಟುಸಿರು ಕೇಳಿಸುತ್ತದೆ ಬೆವರ ಹನಿ ಗುಂಟ ಇಳಿದ ಶ್ರಮ ಬೇಗುದಿಯಲಿ ಮಣ್ಣ ಅರಳಿಸಿ ನೀರು ಹನಿಸಿದೆ. ಸೋಕಿದ ವ್ಯಾಪಕ ಗಾಳಿ ಎದೆಯೊಳಗೆ ಇಳಿದು ಉಸಿರಾಡಿದ ಸದ್ದುಗಳು...
ಸಾಗರ ದೈತ್ಯ: ಆಕ್ಟೋಪಸ್

ಸಾಗರ ದೈತ್ಯ: ಆಕ್ಟೋಪಸ್

‘ಆಕ್ಟೋಪಸ್’ ಎನ್ನುವ ಪದವೇ ‘ದೈತ್ಯ ಮೀನು’ ಎಂಬ ಅರ್ಥ ಸೂಚಿಸುತ್ತದೆ. ಆದರೆ ನಾವು ತಿಳಿಸುಕೊಂಡಷ್ಟು ಅಪಾಯಕಾರಿ ಪ್ರಾಣಿಯಲ್ಲ ಅದು. ‘ಆಕ್ಟೋಪಸ್’ ಎನ್ನುವುದು ಎಂಟು ಕಾಲುಗಳು ಎಂಬರ್‍ಥ ಕೊಟ್ಟರೂ ಅದು ಹೊಂದಿರುವು ಎಂಟು ತೋಳುಗಳನ್ನು ಸೂಚಿಸುತ್ತದೆ....