ರಾಮರಾಜ್ಯವಾಳಿದರೂ
ರಾಗಿ ಬೀಸೋದು ತಪ್ಪಲಿಲ್ಲ
ಕೃಷ್ಣನೇ ಮಂತ್ರಿಯಾದರೂ
ಕಾವೇರಿ ನೀರು ದಕ್ಕೊದಿಲ್ಲ
*****