ಆರ್ಭಟಿಸಿ ಧುಮುಕುವ ಜಲಪಾತಗಳ ಎದುರು ನಾಚಿ ನಿಲ್ಲುವುದಿಲ್ಲ ನಗೆ ಚಿಮ್ಮುವ ಬುಗ್ಗೆಗಳು *****...
ಬಡವರಿಗೆ ವಿರಮಿಸಲಿಲ್ಲ ಸಮಯ ಬಲ್ಲಿದರಿಗೆ ಕಾಲ ಕಳೆಯಲಿಲ್ಲ ಉಪಾಯ *****...
ಕನಸುಗಣ್ಣಿನ ಹುಡುಗಿ ಕನಸಿಗೆ ಬರುತಾಳೆ ಕನಸು ಕಣ್ಣಲಿ ಚೆಲ್ಲಿ ಕಣ್ಮರೆಯಾಗುತಾಳೆ //ಪ// ಕಂಡರೆ ಅಲ್ಲೋ ಇಲ್ಲೋ ಕಣ್ಮನ ಸೆಳಿತಾಳೆ ಕಣ್ಮನ ಸೆಳೆದ ಸ್ಥಳವ ಸ್ಮಾರಕ ಮಾಡುತಾಳೆ ಕಡಲಿಗೆ ನಡೆದರೂ ಕೂಡ ಅಲೆಯಾಗಿ ಬರುತಾಳೆ ಅಲೆಯಾಗಿ ಒಳಗಿಳಿದು ಭೋರ್ಗರೆಯ...
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ ಗೆಳೆಯ ಬಸವರಾಜ್ ಬಿರಾದರ್ನ ಲಗ್ನಕ್ಕಾಗಿ ಕೆಂಭಾವಿಗೆ ಬಂದಿದ್ದ...
ಉದ್ಯೋಗಸ್ತ ಮಹಿಳೆಯರ ನೋಡು ಕತ್ತೆಗಿಂತಲೂ ಕೀಳು ನಾಯಿಪಾಡು ಒಳಗೂ ಹೊರಗೂ ಯಾಂತ್ರಿಕ ದುಡಿತ ಅರಿಯಲಾರರವಳ ಭಾವನೆಗಳ ಮಿಡಿತ *****...
ಕುಲುಕುವ ಬಳುಕುವ ನಡೆ ಮಾದಕ ನೋಟ, ಮಾದಕ ನಗೆ ಹಾಗೆನಿಲ್ಲ, ಭ್ರಾಂತಿ ನಿಮಗೆ ಬಾರಿಂದ ಬರುತ್ತಿರುವರು ಹೊರಗೆ *****...
ದಿನವಿಡೀ ಸುತ್ತಾಡಿ ಸೋತು ಮೈ ಕೈ ಭಾರ, ಧಾವಿಸುವೆ ಹಾಸಿಗೆಗೆ ಪ್ರಿಯವಿಶ್ರಾಂತಿ ನೆಲೆಗೆ ; ಶುರುವಾಗುವುದು ಆಗ ತಲೆಯೊಳಗೆ ಸಂಚಾರ ; ಮೈಕೆಲಸ ಮುಗಿದು ಮನ ಹಾಯುವುದು ಚಿಂತನೆಗೆ. ನಾನಿರುವೆ ಎಲ್ಲೊ ದೂರದಲಿ, ಆಲೋಚನೆಯ ಯಾತ್ರೆ ಹೊರಡುವುದು ಖುಷಿಯಲ್ಲ...
ಬೇಡೆನಗೆ ಹಸ್ತಿನೆಯ ಭಿಕ್ಷೆಯು ಅನ್ಯದೇಶದ ಯುವತಿಯೊಬ್ಬಳು ವೃದ್ಧ ಬ್ರಾಹ್ಮಣನೊಬ್ಬನೊಡನೆ ತನ್ನ ದರ್ಶನಾಕಾಂಕ್ಷಿಯಾಗಿ ಬಂದಿರುವಳೆನ್ನುವುದನ್ನು ಕಾವಲು ಭಟ ಹೇಳಿದಾಗ ಸಾಲ್ವಭೂಪತಿಗೆ ಪರಮಾಶ್ಚರ್ಯವಾಯಿತು. ಮಗಳ ಮದುವೆಗೆ ಧನಕನಕ ಬೇಡಲೆಂದು ಬರುವ ಸೌಭ...
ಅಡುಗೆ ಮಾಡುವ ಭಟ್ಟರು ಹೊಟ್ಟೆ ಕೆಡುಸುತ್ತಾರೆ ವ್ಯಾಪಾರ ಮಾಡುವ ಶೆಟ್ಟರು ದುಡ್ಡು ಕೂಡಿಸುತ್ತಾರೆ. *****...
ಮದುವಣ ಗಿತ್ತಿಯಂತೆ ಶೃಂಗಾರಗೊಂಡು ಒಡಲೊಳಗೇ ಮಧುಜೇನ ತುಂಬಿಕೊಂಡು ಮನದಿನಿಯನಿಗಾಗಿ ಹಾತೊರದು ನಿಂತು ಸ್ವಾಗತ ಮಾಡಿದ ಎನ್ನ ಮನದನ್ನೆ…. ಎನ್ನ ಮನದಾಸೆಯ ಅರಿತು ನೀ ನನ್ನನೊಮ್ಮೆ ಬಿಗಿದಪ್ಪಿ ಬರಸೆಳೆದು ಸೆರಗಿನ ಮರೆಯಲಿ ಅಡಗಿಸಿದಾಗ ಮರು ಮಾತ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







