ಬಲು ಜಟಿಲವಿಹುದೆಮ್ಮಾಯುರ್ವೇದ ಸೂತ್ರಗಳ ಪಾಲಿ
ಸಲೆಂದದನು ಛೀತ್ಕರಿಸಿ ಸುಖವೆಂದೇನೇನೋ ಮಾಡಿ
ರಲಾ ದೋಷಗಳೊಂದಾಗಿ ಇಳೆಯ ಕಳೆ ಕಳೆಯುತಿ
ರಲೆಮಗಿನ್ನು ಆಯ್ಕೆಯುಳದಿಲ್ಲ, ಬದುಕುಳಯ
ಲೆಲ್ಲ ತರ ಪಥ ಪಥ್ಯ ದರ್ಶನವನಿವಾರ್‍ಯ – ವಿಜ್ಞಾನೇಶ್ವರಾ
*****
ಬಲು ಜಟಿಲವಿಹುದೆಮ್ಮಾಯುರ್ವೇದ ಸೂತ್ರಗಳ ಪಾಲಿ
ಸಲೆಂದದನು ಛೀತ್ಕರಿಸಿ ಸುಖವೆಂದೇನೇನೋ ಮಾಡಿ
ರಲಾ ದೋಷಗಳೊಂದಾಗಿ ಇಳೆಯ ಕಳೆ ಕಳೆಯುತಿ
ರಲೆಮಗಿನ್ನು ಆಯ್ಕೆಯುಳದಿಲ್ಲ, ಬದುಕುಳಯ
ಲೆಲ್ಲ ತರ ಪಥ ಪಥ್ಯ ದರ್ಶನವನಿವಾರ್‍ಯ – ವಿಜ್ಞಾನೇಶ್ವರಾ
*****