
ಪಂಚಪೀಠದ ಗುರುವು ನಕ್ಕರೆ ಪೃಥ್ವಿ ಕುಲುಕುಲು ನಗುವದು ಮಳೆಯು ಸುರಿವುದು ಹೊಳೆಯು ಹರಿವುದು ಬೆಳೆಯು ಲಕಲಕ ಹೊಳೆವುದು ॥ ಇವರೆ ಸ್ಥಾವರ ಇವರೆ ಜಂಗಮ ಇವರೆ ಮುಕ್ತಿಯ ಮಹಿಮರು ಇವರೆ ವಿಶ್ವದ ಶಾಂತಿ ದೂತರು ಶಿವನ ಪ್ರೀತಿಯ ಕೊಡುವರು ॥ ಪಂಚ ಗುರುಗಳು ಎ...
ಆಗ ಮಲೆನಾಡಿನ ಕೇಂದ್ರವಾದ ಸಾಗರದಲ್ಲಿ ಬ್ಯಾಂಕ್ ನೌಕರಿಯಲ್ಲಿದ್ದೆ. ಸಾಗರದಲ್ಲಿನ ಜಡಿಮಳೆಯಿಂದ ಬೇಸತ್ತ ನಾನು ಮೈಸೂರಿಗೆ ವರ್ಗವಾಗುವ ಬಗ್ಗೆ ಮನದಲ್ಲಿಯೇ ಕಲ್ಪನೆ ಮಾಡಿಕೊಂಡು ಮಂಡಿಗೆ ಮೆಯ್ಯುತ್ತಿದ್ದೆ. ಅದೊಂದು ದಿನ ಚಿಂತೆ ಮಾಡುತ್ತಲೇ ನಿದ್ದೆ ...
ಸ್ವಪ್ನಹರಿಣ ಚಪಲ ಚರಣ ಕಂಗಳಲ್ಲಿ ಇಳಿಯೆ ಹರಣ ಓಡುತಿಹುದು ವಿಧಿಗೆ ಭೀತ ಎದೆಯ ಕಾಡೊಳು! ಜೀವನ ನಿರ್ದಯ ನಿಷಾದ ದುರ್ದೈವದ ಧನು ಸಜ್ಜಿತ ಚಿಂತೆಯ ನಂಜಲಗ ತಿವಿದು ಬೆನ್ನ ಹತ್ತಿದ! ಭೀತಿಯಿಂದ ತನುಕಂಪಿತ ನಯನಂಗಳು ಅಶ್ರುಭರಿತ ಬಂದಿತೆಂದಿತದೊ ಸಮೀಪ ಕೊ...
ಜಾಣ ತನ್ನ ಚಾಣದಿಂದ ಕಟೆಯುತಿದ್ದ ಕಲ್ಲ! ಯಾರ ಮೂರ್ತಿ, ಅವರ ಕೀರ್ತಿ… ………………… ಕಾಣದವನೇ ಕಲ್ಲ? ಕಂಡವನೆ ಬಲ್ಲ! ………………… ಕನಸು ಮೋಸದ...
ವೃಕ್ಷವನ್ನು ನೋಡುತ್ತಾ ಅದರ ಭೂಗತ ನೆಲೆಯನ್ನು ಕಂಡುಕೊಂಡಿರುವೆ. ಆಗಸದಲೆಲ್ಲಾ ರೆಕ್ಕೆ ಬಡಿದು ಅಳೆಯುವ ಪಕ್ಷಿಯು ನೆಲೆ ಗೂಡೆಂದು ಕಂಡು ಕೊಂಡಿರವೆ. “ಶಿಷ್ಯನೆ! ಈಗ ನಿನ್ನ ಸರದಿ, ನೀನು ನಿನ್ನ ನೆಲೆ ಇರುವುದು ಎಲ್ಲಿ ಎಂದು ಹೇಳಬಲ್ಲೆಯಾ?” ಎಂದರು ...
ಸೇದು ಬಾವಿಯಾದೊಡೇಂ? ತೂತು ಬಾವಿ ಯಾದೊಡೇಂ? ಬಾಯಾರ್ವ ಜಲಕೆಮ್ಮ ಗಮನ ವೆಂದೊಡೆಂತಹುದು ? ಹಸುರು ಧ್ಯಾನದೊಳುನ್ನ ತದ ಪ್ರಕೃತಿ ಪೂಜೆ ನಡೆದುದಾದೊಡಾ ನೀರು ಸೇದು ಬಾವಿಯೆತ್ತರಕೆ ಮರಳುವುದು – ವಿಜ್ಞಾನೇಶ್ವರಾ *****...
ನನ್ನ ಪ್ರೇಮದ ಹುಡುಗಿ ತಾವರೆಯ ಹೊಸಕೆಂಪು, ತಾವರೆಯ ಹೊಸ ಅರಳ ಹೊಳೆವ ಕೆಂಪು. ನನ್ನ ಪ್ರೇಮದ ಹುಡುಗಿ ಕೊಳಲ ಮೆಲುನುಡಿಯಿಂಪು, ಕೊಳಲು ಮೋಹಿಸಿ ನುಡಿವ ಗಾನದಿಂಪು. ಬೆಳೆಬೆಳೆಯುತೆಷ್ಟೆಷ್ಟು ಬಿನ್ನಾಣ, ಎಲೆ ಚೆಲುವೆ, ಮುಳುಗಿದೆನು ಅಷ್ಟಷ್ಟು ಪ್ರೇಮದ...
ಮೇರಿಯು ಈ ದಿನ ಮನೆಬಿಟ್ಟು ಹೊರಗೇ ಹೋಗಿಲ್ಲ. ಮನೆಯಲ್ಲೂ ತನ್ನ ರೂಮು ಹೊರಗೆ ಹೋಗಿಲ್ಲ. ಮನೆಯ ಮುಂದೆ ಸುತ್ತಲೂ ಒಂದು ಸಣ್ಣ ಬಿಟ್ಟು ಕಾಂಪೌಂಡು, ಅದರ ತುಂಬಾ ಹೂವಿನ ಗಿಡಗಳು. ಮನೆಗೆ ಎರಡು ಗೇಟುಗಳು. ಒಂದು ಸಣ್ಣ ಗೇಟು. ಇನ್ನೊಂದು ಕಾರು ಬರುವುದಕ್...
ದಲಿತರೊದ್ದಾರಕ್ಕೆ ಟೊಂಕ ಕಟ್ಟಿದ ಬಡವರ ದಾತಾರ ನೀನು ಇಹಪರಗಳಲ್ಲೂ ಮೆರೆವ ದೊರೆ ಬುವಿಯ ಅವತಾರ ನೀನು ಆತ್ಮ ಆತ್ಮಗಳ ನಡುವೆ ಭೇದ ಸೃಷ್ಟಿಸಿ ಬಾಳುವ ಜನ ಮಧ್ಯ ಸಮತೆಯ ದೀಪ ಬೆಳಗಿದವ ನೀನು ಎಲ್ಲರೂ ಒಂದೇ ಎಂದೇ ಬುವಿ ಮಧ್ಯ ಬುದ್ಧ ಗುರುವಿನ ಅನುಯಾಯಿ ...
ಮನಸೋತೆ ಆ ನಾರಿಗೆ ಅವಳು ಬರಲಿಲ್ಲ ನನ್ನ ದಾರಿಗೆ ಕೊನೆಗೆ ನಾ ಹೋದೆ ಬಾರಿಗೆ *****...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















