
ಬನ್ನಿ ಮುಡಿಯುನ ಬಾರ ಕೋಲು ಕೋಲ ಚಿನ್ನ ತರವುನ ಬಾರ ಕೋಲು ಕೋಲ ಪ ಊರ ಸೀಮೆಯ ದಾಟಿ, ಕಾಡ ಗಡಿಯನು ಸೇರಿ ಕಾಡ ಸಂಪತ್ತ ತರ ಬನ್ನಿ || ಕೋಲು ಕೋಲ ೧ ಬೆಳದ ಬೆಳಸಿಗೆ ಬನ್ನಿ, ಭೂಮಿ ತಾಯಿಗೆ ಬನ್ನಿ ನಾಡ ಸಂಪತ್ತ ಬೆರಿ ಬನ್ನಿ || ಕೋಲು ಕೋಲ ೨ ಅರಸನಽ ಅ...
೧೯೭೫ ನೇ ಇಸವಿ, ನವೆಂಬರ್ ೭ನೇ ತಾರೀಖು ತಾಳಿಕೋಟೆ ಯಿಂದ ಬಸ್ ಹತ್ತಿ ೮ನೇ ತಾರೀಖು ಇಂದಿನ ಹಾಸನದ ಹಳೆ ಬಸ್ ಸ್ಟಾಂಡ್ ನಲ್ಲಿ ಇಳಿದು. ಹಳೆ ಬಸ್ ಸ್ಟಾಂಡ್ ಅರ್ಧ ಮಾತ್ರ ಕಟ್ಟಲಾಗಿದ್ದು, ಇನ್ನರ್ಧ ಹುಲ್ಲು ಬೆಳೆ ಕೊಳಚೆಯ ಪ್ರದೇಶವಾಗಿತ್ತು. ಮಾತ್ರವ...
ಪ್ರೀತಿ ಮತ್ತ ಸಾಗರಾ ಬಾರೊ ಭವ್ಯ ಸುಂದರಾ ಕರೆವೆ ನಾ ವಸುಂಧರಾ! ನಿನ್ನಡಿಗಳಲಿಂದು ನಾನು ಹುಡಿಯೆನಿಸುತ ಕೆಡೆದಿಹೆ ಬಾಳೆಲ್ಲವು ಕಲ್ಲಾಯಿತು, ಉದ್ಧಾರಕೆ ತಪಮಿಹೆ ಉಕ್ಕಿ ಬಾರೊ ಎಲ್ಲೆಡೆಯಲಿ ಸೊಕ್ಕಿ ಬಾರೊ ನನ್ನೆಡೆಯಲಿ, ಉಳಿಯಿತೊಂದೆ ಮನ್ಮಾನಸ ಕುವಲ...
ಹೀಗೆಂದರೇನರ್ಥ? ಶಬ್ದ ವ್ಯರ್ಥ-! ಅಷ್ಟೆ ಅರ್ಥ!! ಅರ್ಥ ಶಾಸ್ತ್ರದ ಕುಟಿಲ ನೀತಿಯೊಮ್ಮೆ ಮಾನವೀಯತೆ ಬರಡು ಪ್ರೀತಿ-ಎಮ್ಮೆ : ಕೋಣವೂ ಕರು ಹಾಕಿತೇ? ನವ್ಯ- ನ್ಯೂಜು! ಬದುಕಲೋ ಸಾಯಲೋ ಭೀತಿಯೊಮ್ಮೆ ಆದು ಕೂಡ ಗೇಲಿ-ಮೋಜು. ಹಾಗೆಂದರೂ ‘ಈಸ್ಟು...
ವ್ಯಾಳ ವ್ಯಾಳದ ಹೆಜ್ಜೆಯಲ್ಲಿ ತಾಳ ಮೇಳವನ್ನು ಕಂಡುಕೊಂಡ ಶಿಷ್ಯ, ಗುರುವಿನಲ್ಲಿ ಬಂದು, “ನನಗೆ ನಡೆವ ಹಾದಿ ಎಷ್ಟು ಉದ್ದವಿದೆ?” ಎಂದು ಕೇಳಿದ. ಗುರು ಹೇಳಿದರು “ನೀನು ಈ ತಾಳದಲ್ಲಿ ಮೇಳದಲ್ಲಿ ಆರಂಭಿಸಿರುವೆ. ಹೋಗ ಬೇಕಾದದ್ದು ಬಹಳಷ್ಟಿದೆ. ...
ಕಂಡಿರ ಸುಂದರಿ ಕಮಲೆಯನು? ಕಂಡಿರ ಕೋಮಲೆ ವಿಮಲೆಯನು? ಧೀರನವೊಲು ದಿಗ್ವಿಜಯವ ಮಾಡಲು ಊರಿನ ಗಡಿಯನ್ನು ದಾಟಿದಳು. ಅವಳನು ಕಂಡರೆ ಒಲಿಯುವುದೇ, ಅವಳನೆ ಎಂದಿಗು ಒಲಿಯುವುದೇ. ಅವಳನು ಮಾಡಿದ ಬಿದಿ ತಾ ಮಾಡನು ಇನ್ನಾ ಚೆಂದದ ಚೆಲುವೆಯನು. ಕಮಲೇ, ನೀನೇ ರ...
ಸುಮಾರು ಐದು ಗಂಟೆಯಿರಬಹುದು. ಮೋಹನೆಯು ಕಸೂತಿಯ ಕೆಲಸ ವನ್ನು ಮಾಡುತ್ತ ಕುಳಿತಿದ್ದಾಳೆ. ಮನಸ್ಸೆಲ್ಲ ಎಲ್ಲೋ ಹೋಗಿದೆ. ಯಾವ ಕೆಲಸ ಮಾಡುವುದಕ್ಕೂ ಇಷ್ಟವಿಲ್ಲ. ಯಾವುದಕ್ಕೂ ಬೇಸರ, ಮನೆಯಲ್ಲಿ ವೀಣಾ ಇಲ್ಲದಿದ್ದರೆ ನೀನೇ ಎನ್ನುವವರಿಲ್ಲ. ತಲೆ ಒಡೆದರೂ...
ಕೃಷ್ಣ ಕೃಷ್ಣ ಎಂದು ಕನವರಿಸಿರುವೆ ನಾ ಕರು ತನ್ನ ತಾಯನ್ನು ಕರೆವಂತೆ ಕೃಷ್ಣ ಕೃಷ್ಣ ಎಂದು ಹಾ ತೊರೆಯುತ್ತಿದ್ದೆ ರಾತ್ರಿ ತನ್ನ ಚಂದ್ರನ ಕರೆವಂತೆ ನೀರಿನೊಳಗಿನ ಮೀನೊಂದು ಈಜುತ್ತ ಬೆಳಕನ್ನು ಪುಟ್ಟ ಕಂಗಳಿಂದ ನೋಡುವಂತೆ ಸಂಸಾರದ ನಡುವೆ ತೇಲಾಡಿದೆ ನ...
ತಾನು ತನ್ನ ಪತ್ನಿಗೆ ಹೆದರುವುದಿಲ್ಲವೆಂದಿದ್ದ ರಾಜಕಾರಣಿ ಹೀಗೆ ಹೇಳಬೇಕೆಂದು ಆದೇಶಿಸಿದ್ದು – ಆತನ ಗೃಹಿಣಿ! *****...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















