
ಫಂಗ್ತಿ ಬೇದ ಪಾಪಾಂತ್ ಯೋಳಿ ಸಾಸ್ತ್ರ ಯೋಳ್ಳೆತಂತೆ! ವುಟ್ದೋರ್ ಪಂಗ್ತೀಲ್ ಬೇದ ಬೇಡಾಂದ್ರ್- ಬತ್ತು ಕೋಪದ ಕಂತೆ ! ೧ ನಮಗೇನಾರ ಸಿಕ್ಕೋದಾದ್ರೆ- ಸಾಸ್ತ್ರದ ಸಾಯ ಬೇಕು; ನಂ ಸುಕ್ಕ್ ಏನ್ರ ಠೋಕರ್ ಬಂದ್ರೆ- ‘ಸಾಸ್ತ್ರಾನ್ ಆಚೇಗ್ ನೂಕು!? ೨ ಔರೋರ್ ...
ನಾಯಿಮಕ್ಕಳು ನಾವು-ಅರಸು ಮಕ್ಕಳು ತಾವು !…. ನಾವು ನಿಷ್ಪಾಪರೆಂದೊಂದುಕೊಂಡವರಾರು….? ಜನ್ಮದಿಂ ಜನ್ಮಕ್ಕೆ ಉಡುಗಿ ಗೂಡಿಸಿ ತಂದ ತೊಡಕುಗಳ ಮಾಲೆ ನಮ್ಮೆದಿಯಲ್ಲಿ ಜೋಲಾಡು- ತಿದೆ; ಬೆನ್ನ ಬಿಡದೆ ಬರುತಿದೆ ಕರ್‍ಮವಿಧಿ ವಧುವಿ ನೊಲು; ತಲ...
ಕಿವಿಮಾತು ಹೇಳಲು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರುಗಳು ಹೇಳಿದರು- “ಹೆಜ್ಜೆಗೆ ಕಿವಿಕೊಟ್ಟಾಗ ನೀ ಎದ್ದು ನಿಲ್ಲುವೆ, ಮುಂದೆ ಹೆಜ್ಜೆ ಇಡುವೆ. ಕತ್ತಲೆಗೆ ಕಣ್ಣು ಕೊಟ್ಟರೆ ನೀ ಕುರುಡನಾಗುವೆ. ಬೆಳಕಿಗೆ ಕಣ್ಣು ಕೊಟ್ಟಾಗ ನೀ ಬೆಳಕಿನ ಹಾ...
ಬೀಳುತಿವೆಯನುಭವದ ಮರಗಳೊಂದೊಂದೆ ಬೆತ್ತಲೆಯ ಪೇಟೆ ಸಾಕಲಿಕೆಂದು ಬರಿದು ಓದಿನ ಕಾಗದವಿರಲಲ್ಲಿ ಮುಂದು ಬರಡು ಮರಗಳದೇಕೆಂದು ಕೇಳುವುದೆ ಭವದೊಳನುಭಾವವೆನಿಸಿಹುದು – ವಿಜ್ಞಾನೇಶ್ವರಾ *****...
ತಾನ ತಂದ್ರನಾನಾ ನಾನಾ ತಂದ್ರನಾನಾ ತಂದನೊಂದಾನೋ ತಂದಾನಂದ್ರನಾನಾ ಮೊಲೆಗಾಲ ಪೂರೆ ಹೊಯ್ಲಿ ಭೂಮಿತನು ಯೆಲ್ಲೀ ಚಿಂಗಾರೆಲೆ ಮೇನೇ ಶಿರಿ ಬರ್‌ಲೋ ತಾನಾ ದಕ್ಕನ ಮೈಮುದರೀ ಯದ್ದಿ ಕುಲ್ಲಾ ನಾರಾಯಣಶ್ವಾಮೀ ಶಲ್ದ ಶಂಡುಕೀ ಕಟ್ಟನೆ ನಾರಾಯಣ ಸ್ವಾಮೀ ಹಾರನೇ ...
ಬರೆದವರು: Thomas Hardy / Tess of the d’Urbervilles ಮೈಸೂರಿನ ರಾಜಕೀಯ ವಾತಾವರಣದ ಹವಾಮಾನ ಬದಲಾಯಿಸಿದೆ. ಮಿಲ್ಲರ್‌ಕಮಿಟಿಯ ಮೊದಲನೆಯ ಫಲವಾಗಿ ಬ್ರಾಹ್ಮಣೇತರರ ಕೂಗು ಭದ್ರವಾಗಿದೆ. ಆಲ್ ಇಂಡಿಯ ಕೌನ್‌ಸಿಲ್ ಗಳಲ್ಲಿ ಮೆಂಬರುಗಳು ಸರ್ಕಾರವನ್ನ...
ದೇವರೇ ನಿನ್ನಲ್ಲಿ ನಾ ಬೇಡುವದೊಂದೆ ನನ್ನೆದುರಿನಲ್ಲಿ ಈ ಸಿರಿ ತೋರಬೇಡ ಈ ಸಂಪತ್ತಿನಲ್ಲಿ ನಾನು ಮುಳುಗಿ ಮುಳುಗಿ ನಿನ್ನ ಧ್ಯಾನವು ನಾನು ಮರೆಯದಿರಲಿ ದೇವರೇ ನಿನ್ನಲ್ಲಿ ನಾಬೇಡುವದೊಂದೆ ನನ್ನೆದುರಿನಲಿ ಈ ರತಿ ಮೋಹ ಬೇಡ ನಾನು ಈ ಸೌಂದರ್ಯದಲಿ ತೇಲಿ...
ಶತ-ಶತಮಾನಗಳಿಂದ ನಾವು ಬಂಧಿಗಳಾಗಿ ಹೋಗಿದ್ದೇವೆ ಮತ-ಧರ್ಮಗಳೆಂಬ ಉಕ್ಕಿನ ಕೋಟೆಯೊಳಗೆ ಈ ಕೋಟೆಯ ಅಡಿಪಾಯ ಬಹಳಷ್ಟು ಪ್ರಬಲ ಹಿಂದೆ, ಈಗ, ಇನ್ನೂ ಮುಂದೆಯೂ ಅಲುಗಾಡಿಸಲಾರದಷ್ಟು ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ, ಧರ್ಮವೆಂಬ ಕೂಡಿ- ಕಳೆ...
ಅರ್‍ಧದಲ್ಲೆ ಎದ್ದು ಹೋಗುವರು ನಾವು ಪೂರ್‍ಣತೆಯ ಮಾತೆಲ್ಲಿ ಬಂತು ಪೂರ್‍ಣಯ್ಯ ಅಯ್ಯಾ ಅರ್‍ಧವೇ ಯಾವಾಗಲೂ ಕತೆಯರ್‍ಧ ಹರಿಕತೆಯರ್‍ಧ ಕಾವ್ಯವರ್‍ಧ ಪುರಾಣವು ಅರ್‍ಧ ನಮ್ಮ ವತಾರವು ಅರ್‍ಧ ಸುಖವರ್‍ಧ ದುಃಖವರ್‍ಧ ಹರುಷವರ್‍ಧ ಸ್ಪರ್‍ಶವು ಅರ್‍ಧ ನಮ್ಮು...
ಪ್ರವಹಿಸಲಿ ಮುಗಿದ ಕೈ ಮೈನಳಿಗೆಯಿಂದೆಲ್ಲ ನಮನಂಗಳೆನ್ನ ನಾ ಸಿರಿಪದದ ತಡಿಗೆ, ಮಣಿಗೆಯೊಳು ಮದವಳಿದು ಋಣಗಳೆಲ್ಲವ ನೆನೆದು ತಿಳಿಮೆಯೊಳು ಹರಿವೆನ್ನ ಚೇತನದ ಜತೆಗೆ, ಕುಲ ವಿದ್ಯೆ ಸಂಸ್ಕಾರ ಹಿರಿತನಗಳೆಣಿಕೆಗಳ ತಡಿಕೆಯೊಳು ಹೊಳೆದ ಕಳೆಗಳು ಭೂತಿನಿಧಿಗೆ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...














