
ಬ್ರಿಟನ್ನಿನ ಮುದ್ರಣ ಸಂಸ್ಥೆಯ ಇಬ್ಬರು ವಿಜ್ಞಾನಿಗಳು ಇದನ್ನು ಮೊದಲು ಬಾರಿಗೆ ತಯಾರಿಸಿದ್ದಾರೆ. ಇತ್ತೀಚೆಗೆ ಅಭಿವೃದ್ದಿಗೊಂಡ ಈ ಪಾಲಿಯೆಸ್ಟರ ಬಟ್ಟೆಯ ಎಳೆಗಳು ಬಹಳ ವೈಶಿಷ್ಟ್ಯವನ್ನೊಳಗೊಂಡಿವೆ. ಅವುಗಳ ದಪ್ಪ ಈ ಹಿಂದಿನ ನೂಲಿಗಿಂತ ತೀರ ಕಡಿಮೆ. ಮ...
ದೊಡ್ಡ ಹೊಟ್ಟೆ ಭಟ್ಟ ತುಪ್ಪ ಗಟಾಗಟಾ ಕುಡಿದನು ಅಯ್ಯೊ ಅಪ್ಪ ಕೆಟ್ಟೆ ಕೆಟ್ಟೆ ಎಂದು ಚೀರಿ ಮಡಿದನು *****...
ತಡೆಯುವ ಬನ್ನಿ ಸೋದರರೆ ಕನ್ನಡ ತಾಯಿಯ ಕಣ್ಣೀರ ಬಾಡಿದ ಆ ಕಣ್ಣುಗಳಲ್ಲಿ ಹರಿಸಲು ಇಂದೇ ಪನ್ನೀರ ಬೆಳಗಾವಿಯನು ಉಳಿಸುತಲಿ ಸ್ವಾಭಿಮಾನವ ಮೆರೆಸೋಣ ಪರಭಾಷಾ ಕಳೆ ಕೀಳುತಲಿ ನಮ್ಮತನವನು ಬೆಳೆಸೋಣ ಕನ್ನಡ ನಾಡನು ಕಾಯುತಲಿ ಕನ್ನಡ ತಾಯಿಯ ಉಳಿಸೋಣ ನಲುಗಿದ ...
ನಾನು ಕೂಡಾ ಕೊಂಚ ಕೊಂಚವಾಗಿ ಸಾಯುತ್ತಿದ್ದೇನೆ ಎಂದು ಆ ಹಣ್ಣು ಮುದುಕನಿಗೆ ಅನಿಸತೊಡಗಿದ್ದೇ ಅವನ ಕೆಲವು ಗೆಳೆಯರು ಸತ್ತಾಗಲೇ. “ತೇಹಿನೋ ದಿವಸಾ ಗತಾಃ”. ಅಂತಹ ಮಧುರ ನೆನಪುಗಳ ದಿನಗಳು ಕಳೆದು ಹೋಗಿ ಎಷ್ಟೋ ದಶಮಾನಗಳು ಅವನೆದುರು ಜೀವ...
ಮೂಲ: ಕಾಳೀಕೃಷ್ಣ ಗುಹ ಕತ್ತಲಲ್ಲಿ ನಾನು ನಡೆಯುತ್ತಿದ್ದಾಗ ನಡೆದದ್ದು ಏನು? ಕತ್ತಲಿನ ಬಗ್ಗೆ ಮುಖವಾಡಗಳ ಬಗ್ಗೆ ಮಾತಾಡಿದ್ದು ಯಾರು? ಯಾರು ಮಾತಾಡಿದ್ದು ಹುಟ್ಟನ್ನು ಕುರಿತು, ಸೂರ್ಯನ್ನ ಕುರಿತು, ಸಂಗೀತ ಕುರಿತು? ಯಾರೆಂದು ಗುರುತಿಸಲು ಆಗಲೇ ಇಲ್...
೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ. ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲ...
ದೈವವೇ! ಬ್ರಹ್ಮಾಂಡಗಳನು ಮುತ್ತಿಡುವಂಥ ಭವ್ಯ ಅಪರಂಪಾರ ಶಕ್ತಿಯೇ! ದೇವನಲಿ ಮೇಲಾಟವನು ಹೂಡಿ ಮೇಲೆಕೆಳಗಾದಂಥ ಮೇಲ್ಮೆಯೇ! ನೀನೆ ಬೆಂಗಾವಲಿಗ! ಕಾವನಲಿ ಸ್ಪರ್‍ಧೆಯೇ? ನಿನ್ನ ತಿರುಳೆನ್ನ ಎದೆಹೊಗಲಿನ್ನು. ನಿನ್ನ ಹುರುಳೆನ್ನ ಕೊರಳುಸಿರಾಗಿ ಪಸರಿಸಲಿ?...
ಗುರುವೆ ನಿಮ್ಮ ಚರಣ ತುಂಬಿ ತುಂಬಿ ಹೂವು ಅರಳಿತು ನಿಮ್ಮ ಸ್ಮರಣ ಸವಿವ ದುಂಬಿ ಜೀವ ಸ್ಫೂರಣ ಪಡೆಯಿತು ಕಲ್ಲು ಕೊರಡು ಕಮಲವಾಯ್ತು ಮನೆಯು ಮಂದಿರವಾಯಿತು ಆತ್ಮದೀಪ ದೇವ ದೀಪ ಜ್ಯೋತಿ ರೂಪ ಪಡೆಯಿತು ಮನದ ಮಾನಸ ಸರೋವರದಲಿ ರಾಜ ಹಂಸೆಯು ತೇಲಿತು ಮಳಲು ಹ...
ಜೀವನದಲ್ಲಿ ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಿಷ್ಠೆ ಮತ್ತು ಶೃದ್ಧೆ ಇರಬೇಕು. ಶೃದ್ಧೆ ಇಲ್ಲದ ಕಾರ್ಯ ಎಂದಿಗೂ ಸುಗಮವಾಗದೆ ಕೆಡುತ್ತದೆ. ಅಂತಲೇ ನಾವು ಮಾಡುವ ಕಾಯಕದ ಮೇಲೆ ಮನಸಿಟ್ಟು ಮಾಡಬೇಕು. ಆದರೆ ಮನುಷ್ಯ ತಾನು ಮಾಡುತ್ತಿರುವ ಕಾರ್ಯದಲ್ಲಿ ತ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

















