(ರಸಭರಿತ ಕಾವ್ಯ) ಸತ್ಯವಿದು! ಸೌಂದರ್‍ಯ ದಾರಿಯಾ| ಬೀಡಲೀ| ಸತ್ಯದಲಿ| ಮೂಡಿಹುದು| ಜೋಗದಾ| ಜಲಪಾತ | ಕಾಡದಾ| ಗಿರಿಯಲೀ| ದಡದಢನೆ| ಹರಿಯುತಲಿ| ಧುಡುಕುವದು| ಜಲಪಾತವಿದು || ೧ || ಪ್ರಯಣದಾ| ರಸಿಕರಿಗೇ| ಪ್ರಾಣದಾ| ಜ್ಯೋತಿಯೋ| ಕಾಣದಲಿ| ಹರಿಯುವದು| ಎಲ್ಲಿಂದೋ| ಜಲಪಾತ | ಹೊಣೆಯಿದು| ಹೊತ್ತಿಹದು| ದೇವನಾ| ಉಡ...

೧ ಥೂ….ಸೂಳೆ, ಹೇಸಿ ಪಾಪದ ಹೆಣ್ಣು ಇವಳ ಬಾಳೇನಿಹುದು ಹಾಳು ಮಣ್ಣು ಊರ ಕೇರಿಯ ಹೊಲಸು ಕೊಳಚೆಯಿಹ ಬೀದಿಯಲಿ ದೇಹದಂಗಡಿಯಿಟ್ಟು ಯಜಮಾನಿಕೆ ಗರತಿಯರ ಎದುರಿನಲಿ ಎದೆಗಾರಿಕೆ ಎಂದು ಜನ ಕಂಡಂತೆ, ರಾಮ ಸೀತೆಯರಂತೆ ಬಾಳಿ ಬದುಕುವ ತೆರದಿ ನುಡಿವ ಸೊಲ...

ಹುಳವೇ ಸಾಕಾಗಿತು ..ಯು ಯಾಕಾಗಿತ್ತು? ಅದರಾ ಸುಂಕಾ- ಇದರೀ ಬಿಂಕಾ- ಮೈ ಮೈಗೂ; ಹೂ ಹೂವು ಹೂವಿಗೂ. ಅನುಭವಿಸಿದ ಮನ ಮರೆತೀತೇನು? ತುರಿಸಿದ ಹಾಗೆಯೆ ತೀರದ ತುರಿಯು. ಯಾ ಮಳೆ ಹನಿಗೇ ಹುಳ ಹುಟ್ಟಿತ್ತು. ಬೇರೆಯದಕ್ಕೋ ಕಟ್ಟಿತು ಮುತ್ತು. ಪಾತರಗಿತ್ತಿಗ...

ಒಬ್ಬ ತನ್ನ ಮಿತ್ರನನ್ನು ಬಹಳ ದಿನಗಳ ನಂತರ ಸಂಧಿಸಿದ. ಅವನಿಗೆ ಆಶ್ಚರ್ಯವೆನಿಸಿದ್ದು ಎಂದರೆ ಅವನ ಮೀಸೆ. ಕಿವಿಗಳವರೆಗೂ ದಟ್ಟವಾಗಿ ಬೆಳೆದ ಮೀಸೆಯ ಮೇಲೆ ಗೆಳೆಯನ ಅಭಿಮಾನ ನೋಡಿ ಇವನಿಗೆ ಸೋಜಿಗವೆನಿಸಿತು. “ಏನಪ್ಪ, ಇಷ್ಟು ದೊಡ್ಡ ಮೀಸೆ? ಯಾವ...

೧ ಬರೆದ ನುಡಿ ಬಂಗಾರ! ಸರಸತಿಗೆ ಸಿಂಗಾರ | ಚಿರ ಜೀವಿ ನೀನು ಕನ್ನಡದಿ ಚೆನ್ನಿಗನೆ | ಸರಿಯಾರು ನಿನಗೆ ಸರ್ವಜ್ಞ || ೨ ನಿನ್ನನುಳಿಸಿದ ಕೀರ್ತಿ | ನಿನ್ನ ಬೆಳಗಿದ ಸ್ಫೂರ್ತಿ | ಮುನ್ನಾರದಲ್ಲ; ಉತ್ತಂಗಿ ಸಾಹಸದಿ | ನಿನ್ನನೆತ್ತಿದನು ಸರ್ವಜ್ಞ || ೩...

ಅರೆ ಯಾವುದಿಲ್ಲಿ? ಜ್ವಲಿಸುವ ವಸಂತವಿದೆ. ತಿಳಿನೀಲಿ ಗಗನವಿದೆ, ಕೊರತೆ ಇನ್ನೆಲ್ಲಿ? ಜಗವೆಲ್ಲ ಬೆಳಗುವುದು – ಕಣ್ಗೆ ಪಾಳೆಲ್ಲ! ಸೊಗಸಾದ ಕಟ್ಟಿಹುದು – ಚಿತ್ರಪಟವಿಲ್ಲ! ಮಾವಿನೆಳತಳಿರೇನು, ಬಿರಿದ ಹೂವೇನು, ಮಲ್ಲಿಗೆಯ ಮನೆಯೇನು ಬರಿ...

ಒಂದಾನೊಂದು ಊರಿನಲ್ಲಿ ಭದ್ರಸೇನನೆಂಬ ರಾಜನಿದ್ದನು. ಅವನಿಗೆ ರತ್ನವತಿ ಎಂಬ ಲಕ್ಷಣವತಿಯಾದ ಮಗಳಿದ್ದಳು. ಅವಳಿಗೆ ಒಬ್ಬ ರಾಕ್ಷಸನು ಹಿಡಿದಿದ್ದನು. ಆದರೆ ಅವಳು ರಕ್ಷಾ ಯಂತ್ರವನ್ನು ಕಟ್ಟಿಕೊಂಡಿದ್ದಳು. ಅದರಿಂದ ಅವಳನ್ನು ಹೊತ್ತು ಕೊಂಡು ಹೋಗಲು ಆಗಲ...

ಬಳಿಯ ಗೃಹದಿ ದಿವ್ಯಗಾನ ಸೂಸಿ, ಮಿಡಿದು ನಾಡಿಯ- ಗೈದಿತೆಂಥ ಮೋಡಿಯ! ॥ ಪಲ್ಲವಿ ॥ ವಾದದ ಬಿರುಗಾಳಿಗೆ ಮನ ಸಿಲುಕಿ ಪಟದೊಲಾಗಿರೆ “ಯಾವುದು ಸರಿ” ಎಂಬ ತೊಡಕಿನೊಳಗೆ ಮನವು ಸಿಲುಕಿರೆ ಕದಡಿದ ಜಲ ತಿಳಿಯುವವೊಲು ಕತಕ ಬೀಜ ಬೀಳಲು ಮನದ ವಿವಿಧ ಗೊಂದಲಿಂದ ...

ಗಾಳಿ ಬಿಟ್ಟಿತು ಏಳು ಕೆಳದಿ ಕೇಳು ಕಡಲಿನ ಕರೆಯನು ನಾಳೆ ಸಿಕ್ಕದು ಇಂಥ ವೇಳೆಯು ಹೇಳು ಪಯಣದ ಹಾಡನು ದೇವಲೋಕದ ದಿವ್ಯ ಗಾನದ ಭವ್ಯನಾದವನಾಲಿಸು ಸಾವು ನೋವುಗಳಾಚೆ ಚಾಚಿಹ ಭಾವಲೋಕವನೀಕ್ಷಿಸು ಸತ್ಯನಿತ್ಯಗಳಿಂದ ಬಂದಿಹ ಚೈತ್ಯಪುರುಷನಮಾತ್ಯರು ಮೃತ್ಯು ...

ಪ್ರಣತಾರ್ತಿಪಂಕದಿಂ ಕಪ್ಪಿಡಿದ ಪಾದದವ ವಿಧಿಯಿಚ್ಛೆ ಸ್ತಬ್ಧಗೊಳೆ ಮುಗ್ಧ ಕಾಮಾಂಗದವ ಎದೆ ಹಿಗ್ಗೆ ಮೈತಂದಿತೆನೆ ಪುಷ್ಟಧವಲಾಂಗ ಎಣೆಯಿರದ ಗೆರೆಗೊರಲ ಹಣೆಗುರುಳ ನೊಸಲವನು ದರಹಾಸವನು ಸೂಸಿ ದಯೆಯ ಮಕರಂದವನು ಹನಿಸುತ್ತ ಚುಂಬನೌತ್ಸುಕ್ಯವನು ಕಾಂಬರೊಳು ...

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...