ನಾನು

ಒಂದು ದಿನ ಬೆಳಿಗ್ಗೆ ನಾನು ಕಾಣೆಯಾದೆ ಎಷ್ಟು ಹುಡುಕಿದರೂ ಸಿಕ್ಕಲಿಲ್ಲ ಕಂಗಾಲಾಗಿ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟೆ "ನಾನು ಕಾಣೆಯಾಗಿದ್ದೇನೆ ಓ ನಾನೇ ನೀನಿಲ್ಲದೇ ನಾನು ಇರಲಾರೆ ಅದಕ್ಕಾಗಿ ಬೇಗನೇ ಬಾ" ನಾನು ಸಿಗಲಿಲ್ಲ ಮನೆಯಲ್ಲಷ್ಟೇ...

ನಗೆ ಡಂಗುರ – ೩೫

ಗಾಂಧೀಜಿಯವರು ಯಾವಾಗಲೂ ರೈಲು ಪ್ರಯಾಣ ಮಾಡುವಾಗ ಮೂರನೆಯ ದರ್ಜೆಯ ಬೋಗಿಯಲ್ಲಿ ಪ್ರಯಣಿಸುತ್ತಿದ್ದರು. ಒಮ್ಮೆ ಒಬ್ಬ ಪತ್ರಕರ್ತ ಗಾಂಧೀಜಿಯವರನ್ನು ಕೇಳಿದ. "ಗಾಂಧೀಜಿ, ತಾವು ಸದಾ ಮೂರನೇ ದರ್ಜೆ ಡಬ್ಬಿಯಲ್ಲೇ ಪ್ರಯಾಣಮಾಡಲು ಕಾರಣವೇನು?" ಗಾಂಧೀಜಿ ತಟ್ಟನೆ ಉತ್ತರಿಸಿದರು:...

ಪ್ರೀತಿ-ಪ್ರೇಮ

ಪ್ರೀತಿಯೇ.. ನಮ್ಮುಸಿರು ಒಲವೇ... ಹಸಿರು... ಸಂಗಾತಿ... ಸಾಂಗತ್ಯದ ಪ್ರೀತಿಯಲೇ ಗೆಲುವು ನಿತ್ಯನೂತನ... ಜಗದಿ ನಿರ್ಮಲ... ಪ್ರೀತಿ ಅನುದಿನ ಅಮರ.. ಸ್ನೇಹ ಶಾಂತಿಯ ಪ್ರೇಮ... ಮಧುರ... ಮನುಕುಲದ ಶಾಂತಿ... ಪ್ರೀತಿಯಲೆ... ಅಳಿವು... ಉಳಿವು ಪ್ರೀತಿಯಿರದೆ ಎಲ್ಲ...

ದೀಪದ ಕಂಬ – ೩ (ಜೀವನ ಚಿತ್ರ)

ಜುಲೈ ೧ ಪ್ರಥಮ ಏಕಾದಶಿ ರಜೆ. ಆದ್ದರಿಂದ  ಮಾರನೇ ದಿನ ದ್ವಾದಶಿ ಹಬ್ಬ. ಅಂದು ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಬಂದು ಅಣ್ಣ ಅತ್ತಿಗೆಯರಿಗೆ ವಂದಿಸಿ ಸ್ಕೂಲಿಗೆ ಹೊರಟೆ. ಅತ್ತಿಗೆ "ನೀನು ನನಗಿಂತ ದೊಡ್ಡವನು.ನನಗೇಕೆ ನಮಸ್ಕಾರ?"...

ನಗೆ ಡಂಗುರ – ೩೪

  ಕಾಶಿ: "ನಾನು ಈಜನ್ಮದಲ್ಲಿ ಇಲಿಯಾಗಿ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತಿದೆ ಈ ನನ್ನ ಸಂಸಾರ ನೆನೆಸಿಕೊಂಡರೆ" ಮಲ್ಲು: "ಅದ್ಯಾಕಯ್ಯ, ಹಾಗೆ ಹೇಳ್ತೀಯಾ? ಇಲಿಯಾಗಿ ಏಕೆ ಹುಟ್ಟಬೇಕಾಗಿತ್ತು?" ಕಾಶಿ: "ಮತ್ತೆ ಇನ್ನೇನಪ್ಪ? ನನ್ನ ಹೆಂಡತಿ ಇಲಿಗೆ...

ಪಾರಿವಾಳದ ಆಟ ಛಂದಾ

ಪಾರಿವಾಳದ ಆಟ ಛಂದಾ ಅದು ಹಾರುತ ಬಂದರೆ ಮನಸಿಗಾನಂದ ||ಪ|| ಹಿಂದಿನ ರೆಕ್ಕೆಯ ಕಿತ್ತು ಮುಂದೆ ಬರುವಂಥ ಪುಚ್ಚದ ಗರಿಗಳ್ಯಾವತ್ತು ಸಂದಿ ಸಂದಿಗೆ ಶುಭವಿತ್ತು ಆದು ಕಂದಿ ಕುಂದದಾಂಗ ಸಲುಹಲು ಗೊತ್ತು ||೧|| ಮ್ಯಾಲಕ್ಕ...

ನಗೆ ಡಂಗುರ – ೩೩

ಸ್ವಾತಂತ್ರ್ಯದ ಹಿಂದಿನ ದಿನಗಳು. ಲಾರ್ಡ್ ಕರ್ಜನ್ ರವರು ಉತ್ತಮ ಭಾಷಣಕಾರರೆಂದು ಪ್ರಸಿದ್ಧಿ. ಒಮ್ಮೆ ಅವರು ಭಾಷಣ ಮಾಡುತ್ತಿದ್ದಾಗ ಸಭಿಕನನೋರ್ವ ಒಂದು ಚೀಟಿಯನ್ನು ಏನೋ ಬರೆದು ಇವರತ್ತ ಕಳುಹಿಸಿದ. ಅದರಲ್ಲಿ `ಕತ್ತೆ' ಎಂದು ದೊಡ್ಡದಾಗಿ ಬರೆದಿತ್ತು....

ಕೋಳಿಯೇ ನೀನು ಕೋಳಿಯೇ

ಕೋಳಿಯೇ ನೀನು ಕೋಳಿಯೇ ಹೀಂಗ ಹಾಳುಮಾಡುದು ಕಂಡು ತಾಳಲಾರದು ಮನ  |ಪ| ಅಚ್ಚ ಹಸರು ಕೆಂಪುಪುಚ್ಚದ ಕೋಳಿ ಅಚ್ಯುತಗೆಚ್ಚರ ಕೊಟ್ಟಂಥ ಕೋಳಿ ಹೆಚ್ಚಿನ ಬ್ರಹ್ಮನು ಮೆಚ್ಚಿದ ಕೋಳಿ ಹುಚ್ಚೆದ್ದು ರುದ್ರನ ಕಚ್ಚಿದ ಕೋಳಿ              |೧|...

ನಗೆ ಡಂಗುರ – ೩೨

  ಪ್ರಧಾನಿ ಚರ್ಚಿಲ್‍ರವರ ಭಾವಚಿತ್ರವನ್ನು ಒಬ್ಬ ತೆಗೆದ. ಆಗ ಆವರ ವಯಷ್ಟು ೯೦ ವರ್ಷ. "ಸರ್ ನಿಮ್ಮ ನೂರು ವರ್ಷದ ಪೋಟೋ ತೆಗೆಯಬೇಕೆಂಬ ಆಸೆಯಾಗಿದೆ" ಎಂದ. ಅವನನ್ನು ಚರ್ಚಿಲ್‍ರವರು ಮೇಲೂ ಕೆಳಗೂ ನೋಡಿ, "ಹೂ,...