ನಗೆ ಡಂಗುರ – ೨೭

ಗುರುಗಳು: ಟೇಬಲ್ ಮೇಲೆ ಈಗ ಸ್ವಲ್ಪ ಹೊತ್ತಿನಲ್ಲಿ ಇಟ್ಟ ಚಾಕ್ಪೀಸ್ ಕಾಣುತ್ತಿಲ್ಲ. ಯಾರು ಕದ್ದಿರೋರು? ಹೇಳಿ. ಓರ್ವಶಿಷ್ಯ: ನೀವೇ ಸಾರ್. ನಿಮ್ಮ ಜೋಬು ನೋಡಿಕೊಳ್ಳಿ. ಅಲ್ಲಿರುತ್ತೆ ಚಾಕ್ಪೀಸ್. ಗುರುಗಳು: ಜೋಬು ತಡಕುತ್ತಾ- "ಹೌದು, ಜೋಬಿನಲ್ಲೇ...

ನಗೆ ಡಂಗುರ – ೨೬

ಡಾಕ್ಟರ್: ರೋಗಿಯನ್ನು ಪರೀಕ್ಷಿಸುತ್ತ ಏನಯ್ಯ ಶುಗರ್‍ ಲೆವೆಲ್ ಈ ಪಾಟಿ ಏರಿದೆ. ಇನ್ನು ಮುಂದೆ ನೀನು ಶುಗರ್ ಮುಟ್ಟಲೇ ಕೂಡದು. ರೋಗಿ: ಯಾವ ಶುಗರ್ ಸಾರ್, ತಾವು ಹೇಳೋದು? ಬ್ರೌನ್‍ಶುರ್ ಅಲ್ಲತಾನೆ? ***

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ ಎಚ್ಚರವಿರಲಿ ದಾರಿಹಿಡಿದು ನಡಿ || ಪ || ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು || ಅ. ಪ. || ಹರನ ಕಡಿದು...

ನಗೆ ಡಂಗುರ – ೨೫

ಸೀತಮ್ಮ: "ಶಾಂತಮ್ಮಾ, ನಿಮ್ಮ ಮಗಳು ಭಾರಿ ಸಂಗೀತಗಾರಳೆಂದು ತಿಳಿದೆ. ಬೆರಳೋ ಇಲ್ಲ ಕೊರಳೋ ?" ಶಾಂತಮ್ಮ: `ಅರ್ಥವಾಗಲಿಲ್ಲ- ಕೊಂಚ ಬಿಡಿಸಿಹೇಳಿ" ಸೀತಮ್ಮ: ಬೆರಳು ಅಂದರೆ ಪಿಟೀಲುವಾದ್ಯ. ಕೊರಳು ಆಂದರೆ ಓಕಲ್-ಬಾಯಿ ಹಾಡುಗಾರಿಕೆ ಅಷ್ಟೆ! ***...

ಮಣ್ಣು

ನಾನು ಭಾವ ನೀನು ಗೀತ ನಾನು ರಾಮ ನೀನು ಸೀತ ಹೀಗೆಲ್ಲ ಹಾಡಿದ ಕವಿಗಳು ಒಂದು ದಿನ ನಾನು ಶವ ನೀನು ಪ್ರೇತ ಎಂದು ಸಾಯುತ್ತಾರೆ ನಾನು ದೇವರ ಪುತ್ರ ಬನ್ನಿ ನನ್ನಡಿಯಲ್ಲಿ ಮೋಕ್ಷದ...

ಬೆಟ್ಟಗಳ ನಡುವಲಿ

ಮಲೆನಾಡಿನ ಸಿರಿಸೊಬಗಲಿ... ಬೆಟ್ಟಗಳ ಏಕಾಂತದ ನಡುವಲಿ ಸುತ್ತಲಿನ ಗ್ರಾಮಗಳಿಗೆ... ಬಹು ದೂರವಾಗಿತ್ತು ಆ ಊರು ಸರಕಾರ ಮನ್ನಣೆಯಲಿ ಶಾಲೆಯೊಂದು ನಡೆದಿತ್ತು ತಾಯಿ, ಗಡಿಗಳೆಂಬ ದ್ವಿಭಾಷಾ ಶಿಕ್ಷಕರನು ಹೊಂದಿತ್ತು ಮಾತುಗಾರನ ಹೊಗೆ ಉಗಳುವರ ಮೊಗಶಾಲೆಯಾಗಿ ಕಲಿಸುವ...

ರಾಷ್ಟ್ರಪಿತ

ನಿನ್ನ ಎದೆಗೆ ಗುಂಡು ಬಡಿದಾಗ ಮಣ್ಣು ನಡುಗಿತು ಹಗಲಹೂ ಬಾಡಿತು ಶಾಂತಿದೂತ ಪಾರಿವಾಳ ಗೂಡು ಸೇರಿತು. ತಿಳಿವು ತುಂಬಿದ ಕಣ್ಣು ಒಲವು ತುಂಬಿದ ಹೃದಯ ಛಲವನರಿಯದ ಬದುಕು ಸಾಕು ಇಷ್ಟೇ ನೆಲವು ನಂದನವಾಗಲಿಕ್ಕೆ ಮನುಕುಲದ...

ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)

ಮೇಳ: ಸಿರಿ ಅಂತರಗಟ್ಟೆ ಮಾರಿ ಎನಿಸಿದವಳೆ ನೆಲೆ ನಿಂತು ಜೀವಗಳ ಕಾದವಳೆ || ಕಂದಗಳ ಕಾದವಳೆ ಜೀವಿನ ಮರದವಳೆ ಕೇಳಿದ್ದ ಕೊಟ್ಟವಳೆ ಬೇಡಿದ್ದ ಬಿಟ್ಟವಳೆ || ಸತ್ಯವ್ವ ಮುತ್ಯವ್ವ ಕರಿಕಾರಲರಮ್ಮ ಬೇವ ತಿಂದು ಬೇವನುಟ್ಟಮ್ಮ...

ಕೂಜನದ ಹಾಡು

ಪ್ರಕೃತಿ ನೀನು ಬರೆದ ಕಾವ್ಯ ಹಾಡುತಿಹುದು ಕೂಜನ (ಕೋಗಿಲೆ) ಅರ್ಥಸುಳಿಗಳ ಸೆಳವಿನಾಚೆ `ಕೇಳುವಂತೆ, ಜನಮನ ಕಣ್ಣ ತೀಡೋ ಹಸಿರಸಿರ ಸಾಲ ಸಾಲಿನಕ್ಕರೆಯಕ್ಕರ ಭಾವವರಳಿ ನಲಿದು ನಲಿವ ರಾಗಮಾಲಿಕೆ ನೂಪುರ ವಿಶ್ವ ಸಿಂಧುವು ವಿಶ್ವ ಬಿಂದುವು...