ಮರದ ಮೇಲಲಿ ಅಡವಿಯೊಡಲಲಿ
ನಗುತ ಬಂದ ವಸಂತನು
ಸತ್ತ ಸೃಷ್ಟಿಯ ಗರ್ಭದಿಂದಲೆ
ಹೊಸತು ಜೀವನ ತಂದನು
ಬಾಳು ಇದ್ದರು ಬೆಳಿಗೆ ಇಲ್ಲದ
ಎನ್ನನೇಕವ ಮರೆತನು?
ಎನ್ನ ಬಾಳಿಗೆ ಬೆಳಿಗೆ ಈವ
ವಸಂತನೆಂದಿಗೆ ಬರುವನು?
*****
ಕನ್ನಡ ನಲ್ಬರಹ ತಾಣ
ಮರದ ಮೇಲಲಿ ಅಡವಿಯೊಡಲಲಿ
ನಗುತ ಬಂದ ವಸಂತನು
ಸತ್ತ ಸೃಷ್ಟಿಯ ಗರ್ಭದಿಂದಲೆ
ಹೊಸತು ಜೀವನ ತಂದನು
ಬಾಳು ಇದ್ದರು ಬೆಳಿಗೆ ಇಲ್ಲದ
ಎನ್ನನೇಕವ ಮರೆತನು?
ಎನ್ನ ಬಾಳಿಗೆ ಬೆಳಿಗೆ ಈವ
ವಸಂತನೆಂದಿಗೆ ಬರುವನು?
*****