ಬಾಗಿಲು ತೆಗೆ ಮಗೂ

ಬಾಗಿಲ ತೆಗೆ ಮಗೂ ಗಾಳಿ ಸ್ವಚ್ಚಂದ ಓಡಾಡಲಿ ಕಿಟಕಿಯ ಬಾಗಿಲು ತೆರೆದು ಕಣ್ಣಿನ ಬಾಗಿಲು ತೆರೆದು ತುಂಬಿಕೋ, ನೋಡಿಕೋ ನೂರಾರು ನೋಟ ಅರಿತುಕೋ ಬಹಳಷ್ಟು ಇವೆ ಕಲಿಯಬೇಕಾದ ಪಾಠ ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು...

ಹಾವು ಕಂಡಿರೇನಮ್ಮಯ್ಯಾ

ಹಾವು ಕಂಡಿರೇನಮ್ಮಯ್ಯಾ ಈ ಸ್ವಾಮಿಯೊಳು ಹಾವು ಕಂಡಿರೇನಮ್ಮಯ್ಯಾ ||ಪ|| ಹಾವು ಕಂಡರ ಎನ್ನ ಜೀವವು ಕು೦ದಿತು ತನ್ನ ಮಂಡಲಗಟ್ಟಿ ಮಾಯವಾದಿತು ಗುಂಡೇಲಿಂಗನ ಗುಡಿಯ ಮುಂದ || ಆ. ಪ. || ಹಂಡಬಣ್ಣದ ಹಾವು ಕಂಡಾಕ್ಷಣಕ್ಕೆ...

ಹಾವು ತುಳಿದೆನೇ ಮಾನಿನಿ

ಹಾವು ತುಳಿದೆನೇ ಮಾನಿನಿ ಹಾವು ತುಳಿದೆನೇ ||ಪ|| ಹಾವು ತುಳಿದು ಹಾರಿ ನಿಂತೆ ಜೀವ ಕಳವಳಿಸಿತು ಗೆಳತಿ ದೇಹತ್ರಯದ ಸ್ಮೃತಿಯು ತಪ್ಪಿ ದೇವಾ ನೀನೆ ಗತಿಯು ಎಂದು ||೧|| ಹರಿಗೆ ಹಾಸಿಗೆಯಾದ ಹಾವು ಹರನ...

ದೀಪದ ಕಂಬ – ೪ (ಜೀವನ ಚಿತ್ರ)

ನಾಟಕ: ನಾನು ನೋಡಿದ ಮೊದಲ ನಾಟಕ ಸಾಹಿತ್ಯ ಸೇವಕ ಸಂಘದ "ಟಿಪ್ಪು ಸುಲ್ತಾನ". ಅಗಸೆಯ ಅಯ್ಯು ಸಭಾಹಿತರ ಟೀಪು ಪಾತ್ರ ಸುಪ್ರಸಿದ್ಧ. ವಸಂತಸೇನೆಯ ಚಾರುದತ್ತನಾಗಿಯೂ ಅವರದು ಒಳ್ಳೆಯ ಹೆಸರು. ಚಾರುದತ್ತನಾಗಿ ಪಾತ್ರ ವಹಿಸಿದ ಸಂದರ್ಭ....

ಮಾಯಾಕನ್ನಡಿ ಮತ್ತು ಬಿಳಿಯ ಹುಡುಗಿ

ಪಾತ್ರವರ್ಗ *    ಶ್ವೇತಸುಂದರಿ *    ಭುವನ ಸುಂದರಿ (ರಾಣಿ) *    ತಾಮ್ರಾಕ್ಷ (ಕಟುಕ) *    ಧೂಮ್ರಾಕ್ಷ (ಕಟುಕ) *    ಹುಲಿ ಮತ್ತು ಕರಡಿ *    ಏಳು ಜನ ಕುಳ್ಳರು *    ರಾಜಕುಮಾರ *    ಹನ್ನೆರಡು...

ನೋಡಿದ್ಯಾ ಕಪ್ಪಿ ನೋಡಿದ್ಯಾ

ನೋಡಿದ್ಯಾ ಕಪ್ಪಿ ನೋಡಿದ್ಯಾ ಕೂಡಿ ಜೋಡಿಲೆ ಮೇಲೊಂದಡರಿಕೊಂಡಾಡ್ವದು ||ಪ|| ಗುಳಿ ಗುಳಿ ಧ್ವನಿಯಿಂದ ಸುಳಿದಾಡುವ ಕಪ್ಪಿ ಇಳಿ ಜನರಿಗೆ ಭಯಪಡಿಸುವ ಕಪ್ಪಿ ಹೊಳೆಯು ಶರಧಿ ಸಣ್ಣಹಳ್ಳಕೊಳ್ಳದೊಳಗಿರು ಮಳಿಗಾಲ ತರಸುವ ಮೋಜಿನ ಕಪ್ಪಿ ||೧|| ಶಿವನ...

ನಗೆ ಡಂಗುರ – ೩೭

ಆತ: "ನಮ್ಮ ಬೀದಿಯಲ್ಲಿ B.A., ಆಗಿರುವ ಒಬ್ಬ ಪದವೀದರ ಕೆಲಸಕ್ಕಾಗಿ ಮೂರು ವರ್ಷಗಳಿಂದ ಅಲೆಯುತ್ತಿದ್ದಾನೆ" ಈತ: "ಅಯ್ಯೋ, ನಮ್ಮ-ಬೀದಿಲಿ B.Sc., ಅಂದರೆ ಮೂರು ಅಕ್ಷರ ಉಳ್ಳ ಪದವಿ ಗಿಟ್ಟಿಸಿರುವ ಆತನಿಗೇ ಕೆಲಸ ಇನ್ನೂ ಸಿಕ್ಕದಿರುವಾಗ...

ಎಷ್ಟು ಕಾಡುವವು ಕಬ್ಬಕ್ಕಿ

ಎಷ್ಟು ಕಾಡುವವು ಕಬ್ಬಕ್ಕಿ ಹೊಲದೊಳಿರುವನು ಒಬ್ಬಾ || ಪ|| ಆಕಡಿಯಿಂದ ಬಂದಾವು ಮೂರಹಕ್ಕಿ ಅವನ್ನ ಕಾದು ಕಾದು ನನಗೆ ಬೇಸರಕಿ ||೧|| ಕಬ್ಬಕ್ಕಿ ಬರತಾವ ಸರಬೆರಕಿ ಕವಣಿ ಬೀಸಿ ಬೀಸಿ ಬಂತೆನಗೆ ಬೇಸರಕಿ ||೨||...