ಅಮ್ಮ ನಂಗೆ ಮರೀದೆ ಕೊಡೆ
ಕಾಯಿ ಬೆಲ್ಲ
ಇಲ್ದೆ ಹೋದ್ರೆ ಬೆಳಿಗ್ಗೆ ಬೇಗ
ಎಚ್ಚರ ಆಗಲ್ಲ.
ಬೇಕು ನಂಗೆ ಪ್ಯಾಂಟು ಕೋಟು
ಬೂಟು ಎಲ್ಲ
ಸ್ಮಾರ್ಟ್ ಬಾಯ್ ಅಂದ್ರೆ ಅದೆಲ್ಲ
ಇರಲೇಬೇಕಲ್ಲ!
ಚಾಕ್ಲೇಟ್ ಬರ್ಫಿ ಕೊಬ್ರಿಬಿಸ್ಕತ್
ಎಲ್ಲಾ ಬೇಕಲ್ಲೇ
ಬರೀ ಬಾಯಲ್ ಓದಿದ್ ಪಾಠ
ನೆನಪೇ ಇರಲ್ವೇ!
*****
ಅಮ್ಮ ನಂಗೆ ಮರೀದೆ ಕೊಡೆ
ಕಾಯಿ ಬೆಲ್ಲ
ಇಲ್ದೆ ಹೋದ್ರೆ ಬೆಳಿಗ್ಗೆ ಬೇಗ
ಎಚ್ಚರ ಆಗಲ್ಲ.
ಬೇಕು ನಂಗೆ ಪ್ಯಾಂಟು ಕೋಟು
ಬೂಟು ಎಲ್ಲ
ಸ್ಮಾರ್ಟ್ ಬಾಯ್ ಅಂದ್ರೆ ಅದೆಲ್ಲ
ಇರಲೇಬೇಕಲ್ಲ!
ಚಾಕ್ಲೇಟ್ ಬರ್ಫಿ ಕೊಬ್ರಿಬಿಸ್ಕತ್
ಎಲ್ಲಾ ಬೇಕಲ್ಲೇ
ಬರೀ ಬಾಯಲ್ ಓದಿದ್ ಪಾಠ
ನೆನಪೇ ಇರಲ್ವೇ!
*****