ಹುಟ್ಟುತಲೆ ನನ್ನ ಜನ್ಮ ಬಡಕುಟುಂಬದಲ್ಲಿಯೇ ಮುಂದೆ ಮುಂದೆ ಬೆಳೆಯಲು ಬಡಕುಟುಂಬವೇ ಕಾರಣ|| ನಾನು ಬಡಕುಟುಂಬದಲ್ಲಿ ಜನಿಸಿ ಶ್ರೀಮಂತನೆಂದು ಅರಿತು ಸುಖ ದುಃಖಗಳೆಲ್ಲವು ನಾ ಕಂಡೆ ನಾನು ಬಡವನೆನ್ನದೇ ಹಿಂಜರಿಯದೇ ಸಾಧನೆಯ ಸಾಧಿಸುವಲ್ಲಿ ಮುಂದುವರೆದೆ ಜ...
ಗುರ್….. ಟೈಗರ್ ಎಂಬ ಹೆಸರಿನಲೆ ಒಂದು ಕಾವ್ಯವಿದೆ. ಆದ್ದರಿಂದ ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು. ಇವರಿಗೆಲ್ಲ ಏರಿದೆ ಏನೋ ಮತ್ತು ಬೊಗಳಬೇಕು ಒಂದು ಭಾಷಣ ಪರ್ವತದಿಂದ ಕ್ರೈಸ್ತನ ಹಾಗೆ ನಾನು ಟೈಗರ್ ಎಂಬ ರಾಜನಾಯಿ ಎಲ್ಲರೂ ಆಗಿ ನನ್ನ ...
ಬೇರಿಳಿಸಿ ಬೆಳೆಯುತ್ತಿದೆ ಬುಡ ಸಡಿಲವೆನ್ನುವ ಅರಿವಿಲ್ಲದೆ ಎಲ್ಲೋ ಮೊಳೆತು, ಚಿಗುರಿ ತಾಯ ಗಿಡವ ಮೀರಿ ಸಾರವೆಲ್ಲ ಹೀರಿ ಎತ್ತರವ ಏರಿ ಬೆಳೆಯುವನೆಂಬ ಹಮ್ಮು ಅದೆಷ್ಟು ಗಳಿಗೆ ಕರುಳ ಹರಿದು ನೆತ್ತರವಹರಿಸಿ ಬುಡಕಿತ್ತ ಬೇರು ಮತ್ಯಾವುದೋ ಮಣ್ಣಿನಲಿ ಆಳ...
ಮಾತೆತ್ತಿದರೆ ಪದೇ ಪದೇ ಪಂಚಾಂಗ, ಪ್ರಾಯಶ್ಚಿತ್ತ, ಪಂಚಗವ್ಯ ಪಂಚಾಮೃತ, ಪಾದಪೂಜೆ, ಪಾಪಪುಣ್ಯ ಎನ್ನುತ್ತಿದ್ದ ಪಕ್ಕದ ಮನೆ ಪದ್ಮಾವತಿ ಭಕ್ತಿಯಿಂದ ಹೋದಳು ನೋಡಲಿಕ್ಕೋಸ್ಕರ ದೇವರ ಜಾತ್ರೆ ಅಲ್ಲಿ ಅವಳಿಗೆ ದೇವರು ಕಾಣಿಸಲೇ ಇಲ್ಲ ಕಂಡಿದ್ದೇನಿದ್ದರೂ ಒ...
ನಾಡನಾಳುತೆ, ಜಗವ ಕಾಯುತೆ; ಅದೋ ದೇವಿ ! ನಿಂದಿಹಳು ಭುವನ ಭಾಗ್ಯೇಶ್ವರಿ, ಇದೋ ಕಾಣ ಬನ್ನಿ!! ದುಷ್ಟರನು ದಂಡಿಸುವ, ಭಕ್ತರನ್ನು ರಕ್ಷಿಸುವ ಶಾಂಭವಿ ವಿಜಯಿ ಮಹಾ ತಾಯಿ ಚಂಡಿಯಾ ಭಜನೆಗೈತನ್ನಿ ಗಗನದಲಿ ಗುಡುಗುವಾ ಗುಡುಗಿವಳು ಕಾರ್‌ಮೋಡಗಳೇ ತಾರಕಾಸು...
ಸಾವಿಲ್ಲದ ಮನೆಯಲ್ಲಿ ಸಾಸಿವೆಗೆ ಹುಡುಕಿಸಿದ ಆ ಬುದ್ಧ; ಸಾಸಿವೆ ಎಣ್ಣೆ ಮನೆಯಲ್ಲಿಲ್ಲವೆಂಬುದ ಖಚಿತ ಪಡಿಸಲು ಈಗ ಸರ್ಕಾರ ಬದ್ಧ! *****...
ಚಿತ್ರದುರ್ಗದವರಿಗೆ ತಮ್ಮ ಊರಿನ ಇತಿಹಾಸ ಕೋಟೆಕೊತ್ತಲಗಳು, ಪಾಳೇಗಾರರು, ನೆಲಜಲದ ಬಗ್ಗೆ ಬಹಳ ಪ್ರೀತಿ, ಮತ್ತವರ ಪ್ರೀತಿಗೆ ಅಷ್ಟೆ ಪಾತ್ರವಾದುದೆಂದರೆ ಮೆಣಸಿನಕಾಯಿ ಬೋಂಡಾ ಮತ್ತು ಈರುಳ್ಳಿ ಮಿಶ್ರಿತ ಮಂಡಕ್ಕಿ ಖಾರ, ದುರ್ಗ-ದಾವಣಗೆರೆ ಜನರ ಅತ್ಯಂತ...
ಕಬ್ಬಿನ ಸವಿ, ತಾವರೆಯ ಸಿರಿ ಪುಟಿದು ಜಿಗಿದಿತ್ತು ಸೆಟೆದು ವಟಗುಟ್ಟುವ ಕಪ್ಪೆ! *****...
ಕಾರಾಗೃಹದಲ್ಲಿದ್ದಂತೆಯೇ ಪಾಪ ಅವು ಕಟ್ಟಿಹಾಕಿದ್ದಾನೆ ದೇವರು ನೆಲದೆದೆಯ ಬೆಟ್ಟ ಪರ್ವತಗಳು ಚಲಿಸದಂತೆ, ಯಾರೂ ಸುಳಿಯದಂತೆ ಸುಡಲು ಬಿಟ್ಟಿರುವನೆ ಮರಳ ಪಾಪ ಪ್ರಾಯಶ್ಚಿತಕ್ಕೊಳಪಡುವಂತೆ, ಉಪ್ಪು ಬೆರಿಸಿರುವನು ಸಮುದ್ರಕೆ ಹೊಳೆಹಳ್ಳ ಕೆರೆ ನೋಡಿ ನಗುವ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






