ಚಂದ್ರ; ನೀನೊಬ್ಬ
ಮೊಲದ ಮುಖದ ಕಂಕನರಿ
ದೇವರ ಗುರುವಿಗೆ ದ್ರೋಹ ಮಾಡಿ
ರಾಕ್ಷಸರ ಪಕ್ಷಕ್ಕೆ ಹಾರಿದ
ಮೊಟ್ಟ ಮೊದಲ ಪಕ್ಷಾಂತರಿ.
*****