ರಾಷ್ಟ್ರೀಯ ಶೋಕದ ಹನ್ನೆರಡು ದಿನಗಳೂ ಮುಗಿದುವು- ಒಂದು ಯುಗವೆ ಮುಗಿದಂತೆ ನಿನ್ನೆ ಚಿತಾಭಸ್ಮವನ್ನು ವಿಮಾನದಿಂದ ಚೆಲ್ಲಿಯೂ ಆಯಿತು- ನೀನು ಬಯಸಿದಂತೆ ಕೆಂಪು ಕೋಟೆಯ ಬುರುಜುಗಳಿಂದು ಯಮುನೆಯ ಕೆಂಪಿನಲ್ಲಿ ಕದಡಿವೆ ಒಂಟಿ ದೋಣಿಗಳು ನಿಂತಲ್ಲೆ ನಿಂತಿದ...
ಸೀರೆಯೊಳಗಡೆ ಕಷ್ಟವಿದೆ ಹಾಗೆಂದರೇನು? ಕಷ್ಟಕ್ಕೆ ಸೀರೆಯೇ ಆಗಬೇಕೇನು? ಹಾಗಿದ್ದರೆ ಬೇಡಬಿಡಿ ಸೀರೆ ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ ಇಲ್ಲವೇ ಪ್ಯಾಂಟು ಮತ್ತು ಅಂಗಿ ಹಾಕಿಕೊಳ್ಳದಿರಿ ಬೇಲಿ ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ ಹೆಣ್ಣು ಅಬಲೆ, ...
ಕಣ್ಣು ತೆರೆಸುವ ಬೆಳಕು ನಮಗೀಗ ಬೇಕು ಯಾರಿಗೆ ಬೇಕು ಷಂಡ ಬೂದಿ ಮುಚ್ಚಿದ ಕೆಂಡ? ಬೇಕೀಗ ಪ್ರಜ್ವಲಿಸುತ ಬೆಳಗುವಾ ಜ್ವಾಲೆ ಒಳಗೇ ಕುದ್ದರೇನು ಲಾವಾ? ಜ್ವಾಲಾಮುಖಿ ಹೊರ ಉಕ್ಕಿ ಸುರಿಯಬೇಕು ಕೆಡುಕೆಲ್ಲವ ಸುಡಬೇಕು ಉಕ್ಕುಕ್ಕಿ ಬರುವ ಬಿಕ್ಕುಗಳ ಒಳತಳ್ಳ...
ಹಿಡಿಯ ಹೋದಾಗ ನಾಚಿ ಎಲ್ಲೋ ಹೋಗಿ ಅವಿತ ಕವಿತೆ ಸೋತೆನೆಂದು ಕೈ ಚೆಲ್ಲಿ ನಿಂತಾಗ ಇದ್ದಕ್ಕಿದ್ದಂತೆ ಪ್ರತ್ಯಕ್ಷ *****...
ಹಾರಲಿ ಎನ್ನಯ ಹೃದಯವು ಬೀಸಿ ಭೂಮಿಯನೇ ಒಡೆದೂ, ಅಹ್ವಾ ಇಹವನ್ನೇ ಒಗೆದು ಭೂಮಿಯ ಭೇದಿಸಿ, ಗಗನವ ಛೇದಿಸಿ ಸತ್ಯದಲೀ ಮಿಂದೂ; ಓಹೋ ಹೊಸ ವಿಶ್ವವ ತಂದು ಮನಸಿನ ಓಟದಿ, ಮಿಂಚಿನ ನೋಟದಿ ಗಗನವನೇ ಇಣಕಿ; ಅಬ್ಬಾ ತಾರೆಗಳಾ ಕೆಣಕಿ ಈಶ್ವರನಾದ್ಭುತ ತಾಂಡವ ನಾಟ...
ಸಲಾಮು ಹೊಡೆಯುವವರೆಲ್ಲಾ ಗುಲಾಮರಲ್ಲ; ಗುಲಾಮರೆಲ್ಲಾ ಸಲಾಮು ಹೊಡೆಯುವುದಿಲ್ಲ! *****...
ನೀವು ವಿಕ್ಟೋರಿಯನ್ ಕಾಲದ (ಅಂದರೆ ಹತ್ತೊಂಬತ್ತನೇ ಶತಮಾನದ) ಕಾಲೇಜುಗಳಲ್ಲಿನ ತರಗತಿಯ ಕೋಣೆಗಳನ್ನು ನೋಡಿದರೆ ಅವುಗಳ ರಚನೆ ಒಂದು ರೀತಿಯ ಇಗರ್ಜಿ ವೇದಿಕೆ ಹಾಗೂ ಅದರ ಮುಂದಿನ ಸಭಾಂಗಣದ ತರ ಇರುವುದು ನಿಮ್ಮ ಗಮನ ಸೆಳೆಯಬಹುದು. ಹೆಚ್ಚಾಗಿ ಇಂಥ ಶೈಲಿ...
ಭಾವ ಬುಟ್ಟಿಹರಡಲು ಬಣ್ಣಗಟ್ಟಿ ಕರಗಲು ಚೆಲುವ ಚಿಟ್ಟೆ ಹಾರಲು ಹೃದಯ ಕದವ ತೆರೆಯಲು ಮನಸು ಹಾಡುವುದು ಕನಸು ಹಾರುವುದು ಕವಿತೆ ಜಿನುಗುವುದು! *****...
ಎಲ್ಲರೆದೆಯೊಳಗೂ ಬಿರುಕಿನ ಗೋಡೆಗಳು ಅದೇಕೆ ಅಷ್ಟಷ್ಟು ಎತ್ತರ ಇಷ್ಟಿಷ್ಟು ಅಗಲ ಅಷ್ಟೊಂದು ಆಳ ಕೊಳ್ಳ ಕಣಿವೆಗಳು ಭಾವನೆಗಳ ತಳಪಾಯ ಅಭದ್ರ ಕೃತಕ- ದೇವರೆ! ಯುಗಯುಗಾಂತರದ ತಿರುವು ಹೊರಳು ಗಳೊಳಗೂ ಇತ್ತು ಬಿತ್ತಿ ಬೆಳೆವ ಪ್ರೀತಿ ಪ್ರೇಮ ವಿಶ್ವಾಸಗಳ ಬ...
ನಾನು ಹೆಣ್ಣು ಯುಗದ ಕಣ್ಣು ದಾತ ದಾತನ ದಾತೆಯು, ಮುಗಿಲಿನೆದೆಗೂ ಮಿಗಿಲು ನಾನು ವಿಶ್ವ ಸೃಷ್ಟಿಯ ತಾಯಿಯು, ಕಡಲ ಒಡಲಿನಾಳದಾಳ ನಾನು ಜಗದ ಜೋಗುಳ ಗೀತೆಯು | ಉರಿಯು ತಂಪು ತಾರಾ ಮಿಣುಪು ಸಗ್ಗ ಋತುವಿನ ಸೋನೆಯು, ಶೃಂಗ ಶೃಂಗದ ಶೃಂಗ ನಂದನ ಭೃಂಗದೆದೆಯ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






