ರಾಜಕಾರಣಿ
ಎಂದಾಕ್ಷಣ
ಎಲ್ಲರೂ, ಮೂಗು ಮುರಿಯುವವರೇ,
ತಮ್ಮ ‘ಸ್ವಂತಕಾರಣ’ಕ್ಕೆ
ಆಗದಿದ್ದಾಗ!
*****