ಬರಬರನೆ ಪ್ರೆಶರ್ ಏರುವ
ಟ್ಯೂಬ್ ಒಡೆಯಬೇಕೆಂದಾಗ –
ಟ್ಯೂಬ್‌ಲೈಟ್ ಟ್ಯೂಬಿನ ತಾಳ್ಮೆ
ನಂತರದ ಶುಬ್ರ ಬೆಳಕು
ನೋಡುತ್ತಿದ್ದಂತೆಯೇ
ನಾರ್ಮಲ್ ಆಗಿತ್ತು
ಬ್ಲಡ್ ಪ್ರೆಶರ್.
*****
ಬರಬರನೆ ಪ್ರೆಶರ್ ಏರುವ
ಟ್ಯೂಬ್ ಒಡೆಯಬೇಕೆಂದಾಗ –
ಟ್ಯೂಬ್‌ಲೈಟ್ ಟ್ಯೂಬಿನ ತಾಳ್ಮೆ
ನಂತರದ ಶುಬ್ರ ಬೆಳಕು
ನೋಡುತ್ತಿದ್ದಂತೆಯೇ
ನಾರ್ಮಲ್ ಆಗಿತ್ತು
ಬ್ಲಡ್ ಪ್ರೆಶರ್.
*****