ಶಬ್ಧ, ಅರ್ಥ, ವ್ಯಾಕರಣ, ಛಂದಸ್ಸಿನ ಗೋಡೆಗಳ
ಬೋನಿನಲ್ಲಿ ಹಿಡಿಯ ಹೊರಟಾಗ ಬೆದರಿ ಬಾಗಿಲಿಲ್ಲದ
ಬಿಲಗಳಲ್ಲಿ ಬಾಲ ಮುದುರಿ ಅಡಗಿದ ಕವಿತೆಗಳು, ಶಾಂತವಾಗಿ
ಶರಣಾದಾಗ ಮನದ ಆಗಸದಲ್ಲಿ ಹಕ್ಕಿಗಳಂತೆ ರೆಕ್ಕೆ ಬಡಿದು
ಸ್ವಚ್ಚಂದವಾಗಿ ಹಾರಾಡುತ್ತಿವೆ.
*****

ಕನ್ನಡ ನಲ್ಬರಹ ತಾಣ
ಶಬ್ಧ, ಅರ್ಥ, ವ್ಯಾಕರಣ, ಛಂದಸ್ಸಿನ ಗೋಡೆಗಳ
ಬೋನಿನಲ್ಲಿ ಹಿಡಿಯ ಹೊರಟಾಗ ಬೆದರಿ ಬಾಗಿಲಿಲ್ಲದ
ಬಿಲಗಳಲ್ಲಿ ಬಾಲ ಮುದುರಿ ಅಡಗಿದ ಕವಿತೆಗಳು, ಶಾಂತವಾಗಿ
ಶರಣಾದಾಗ ಮನದ ಆಗಸದಲ್ಲಿ ಹಕ್ಕಿಗಳಂತೆ ರೆಕ್ಕೆ ಬಡಿದು
ಸ್ವಚ್ಚಂದವಾಗಿ ಹಾರಾಡುತ್ತಿವೆ.
*****