ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ ಫಲ ಸುರಿಸಲು ಬಯಸಿ, ಮೊಳಕೆ ಒಡೆಯುತಿರುವಾಗಲೆ ಯಾವುದೊ ನಂಜು ಗಾಳಿ ಬೀಸಿ, ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ ಎಲೆಯುದುರಿವೆ ಕೆಳಗೆ; ಪ್ರಾಯದ ಗಿಡ ಆಯ ತಪ್ಪಿದಂತಿದೆ ಈ ರೂಪವೆ ಇದಕೆ? ಮೂಳೆಗೈಯಾಗಿ ಮುಗಿಲಿಗೆ ಚಾಚ...
ಕನ್ನಡದ ಬಳಕೆಯ ಬರ ನೀಗಿಸಲು ಮತ್ತೆ ಮತ್ತೆ ಬರುತ್ತದೆ ನವಂಬರ! *****...
ತಡೆಯದಿರೆ ಮನವ ಮನದಾ ಭಾವನೆಯಾ ಭಾವದೆಳೆಯ ಬೆರೆತ ನೋವು ಕಣ್ಣ ನೀರಂಚಲಿ ಸೆರೆಯಾಗಿದೆ|| ಬೆರೆತಂಥ ಸ್ಪಂದನ ಜೀವನದಿಯಾಗಿ ಸೇರುತಲಿ ದೋಣಿಯ ಕಾಣದೆ ದಡವ ಸೇರದೆ ಇನಿಯಾ ಕಾದಿಹೆ|| ಮನದಾಸೆ ಮಾಗಿ ಋತುರಂಗಿನ ಬಾನಾಡಿಯಾಗಿ ಬಾನಲ್ಲಿ ಹಾರುತ ದೂರ ಕೂಗಿ ಕರ...
‘ಚಿಕವೀರರಾಜೇಂದ್ರ’ ಮಾಸ್ತಿಯವರ ಎರಡನೆಯ ಮತ್ತು ಕೊನೆಯ ಚಾರಿತ್ರಿಕ ಕಾದಂಬರಿ. ‘ಚಿಕವೀರರಾಜೇಂದ್ರ’ ಕೆಲವು ಕಾರಣಗಳಿಂದ ವಿಶಿಷ್ಟವೂ, ಬಹುಚರ್ಚಿತವೂ ಆಗಿದೆ. ಜ್ಞಾನಪೀಠ ಪ್ರಶಸ್ತಿ ಬಂದ ಕಾರಣಕ್ಕಾಗಿಯೆ ಈ ಕಾದಂಬರಿಯ ಪರಿಶೀಲನೆ ಅರ್ಥಪೂರ್ಣವೆನಿಸುವು...
ದೇಹ ಒಂದು ಕವಿತೆ * ಆತ್ಮ ಒಂದು ಕಾವ್ಯ * ಪರಮಾತ್ಮ ಒಂದು ಮಹಾಕಾವ್ಯ *****...
ತಿಮ್ಮ ಕರೆಂಟು ಕಂಬದ ಕೆಳಗೆ ಏನೋ ಹುಡುಕುತ್ತಿದ್ದ. ಅಲ್ಲಿಗೆ ಬಂದವರೊಬ್ಬರು ಕೇಳಿದ್ರು, “ಏನು ಹುಡುಕುತ್ತಾ ಇದ್ದೀರಾ…?” “ಹಿಂದಿನ ಲೈಟ್ ಕಂಬದ ಹತ್ತಿರ ನನ್ನ ಉಂಗುರ ಕಳೆದು ಹೋಗಿತ್ತು.” “ಅದನ್ನು ಅಲ್...
ಗುಡ್ಡ ಯೋಚಿಸಿತು – “ಬೆಟ್ಟದ ಒಂದೊಂದು ಕಲ್ಲು ಬಂಡೆ ಕದ್ದರೆ ನಾನು ದೊಡ್ಡ ಬೆಟ್ಟ ವೆನಿಸಿಕೊಳುವೆ” ಎಂದು ಕೊಳ್ಳುತ್ತಾ ರಾತ್ರಿ ಮಲಗಿತು. ಬೆಳಗಾಗೆ ಸೂರ್ಯ ಕಿರಣ ಮೈಗೆ ತಗುಲಿದಾಗ ಅದಕ್ಕೆ ಮತ್ತೊಂದು ಯೋಚನೆ ಬಂದಿತು. “...
ಹಸಿವನರಿಯದ ರೊಟ್ಟಿ ರೊಟ್ಟಿಯರಿಯದ ಹಸಿವು ಎರಡರದೂ ತಪ್ಪಲ್ಲ. ಪರಸ್ಪರ ಪರಿಭಾವಿಸುವ ಮೂಲ ಕ್ರಮವೇ ತಪ್ಪು. ಅರಿವೂ ಹದಗೊಳ್ಳದಿದ್ದರೆ ತಪ್ಪಿನಿಂದ ತಪ್ಪಿನ ಸರಮಾಲೆ. *****...
ಹನಿಹನಿ ಬಿದ್ದು ಲಯ ಭೋರೆಂದು ಸುರಿದಾಗ ಬೀದಿಯಲಿ ಹರಿಯುವ ಧಾರೆ ಹಳ್ಳವಾಗಿ ನದಿಯಾಗಿ ಸಮುದ್ರ ಸೇರುವ ಧ್ಯಾನದಲ್ಲಿ ತಟಸ್ಥ ವಾಗಿ ಕುಳಿತಿದೆ ಪಾಚಿಗಟ್ಟಿದ ಪಾಗಾರದ ಮೇಲೆ ನೀಲಿಹಕ್ಕಿ ತೊಯ್ದು ತಪ್ಪಡಿಯಾಗಿ. ಸಾಲು ಸಾಲು ಪಾಠವ ಮುಗಿಸಿದ ಮೇಷ್ಟ್ರು ಕೈ...
ಅಧ್ಯಾಯ -೮ ಕರ್ನಾಟಕದಲ್ಲಿ ಪ್ರತಿವರ್ಷ ೮ ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೂ, ಆರು ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೂ ಕೂರುತ್ತಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. ೩೦ ಮಂದಿ, ಪಿಯುಸಿಯಲ್ಲಿ ಶ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







