ನಿಯತ್ತಿಗೆ
ಹೇಳಿಸಿದ್ದು ಎಂದರೆ
ಬೀಗದ ಕೈ
ಎಲ್ಲೋ ಒಮ್ಮೊಮ್ಮೆ
ಕೊಡುತ್ತದೆ ಕೈ!
*****

ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)