ಸೂರ್ಯ!
ನಿನ್ನ ಸಾವಿರ
ಕಿರಣ ಕೈಯಲ್ಲಿ
ಜಗದ ಕಿಟಕಿಗಳೆಲ್ಲಾ
ಕೆರೆದು ಬಿಟ್ಟೆ!
*****

Latest posts by ಪರಿಮಳ ರಾವ್ ಜಿ ಆರ್‍ (see all)