ನಿರ್ಲಿಪ್ತ ಹಸಿವೆಗೆ
ರೊಟ್ಟಿಯೊಂದು ಆಯ್ಕೆ.
ಹಸಿವು ತಣಿಸಲೇ
ಹುಟ್ಟಿರುವ ರೊಟ್ಟಿಗೆ
ಹಸಿವೆ ಪರ್ಯಾಯವಿಲ್ಲದ
ಅನಿವಾರ್ಯ ಅಂತಿಮ.