ವಾರ್ಷಿಕ ಬಡ್ಜಟ್‌ನಿಂದಾಗಿ
ಎಲ್ಲವೂ ತುಟ್ಟಿ;
ಅಪರಾಧ ವೆಂದರೆ
ಕಚ್ಚಿ(ಸಿ) ಕೊಳ್ಳುವ ತುಟಿ!
*****

Latest posts by ಪಟ್ಟಾಭಿ ಎ ಕೆ (see all)