ಕಿವಿಗಳು ಬೇಕು ಸಾರ್‍
ಕಿವಿಗಳು!
ಕತ್ತೆಯ ಕಿವಿಗಳು
ಕುದರೆಯ ಕಿವಿಗಳು
ಹಸುವಿನ ಕಿವಿಗಳು
ಎತ್ತಿನ ಕಿವಿಗಳು
ಕವಿಯ ಭಂಡಾರ
ತುಂಬಲು
ಆನೆಯ ಕಿವಿಗಳು
ಸಮಯವಿದ್ದರೆ
ಕಾವ್ಯಕ್ಕೆ ಮಾನವನ
ಕಿವಿಗಳು!
*****