ತನ್ನ ತಾನು ಹೊಗಳಿಕೊಂಡರೆ
ಆಷಾಡಭೂತಿತನ
ಹೊಗಳಿಕೆಗೆ ಮರುಳಾದರೆ
ಕಡು ಮೂರ್‍ಖತನ
*****