ವೃದ್ಧ ರೋಗಿಗೆ
‘ಗುಳಿಗೆ’ ತೆಗೆದುಕೊಳ್ಳಲು
ನೆನಪಿಸಿದಾಗ ಅವರೆಂದರು;
“ಈಗ ಗುಳಿಕ ಕಾಲ”!
*****