ಭಾವ ಬುಟ್ಟಿಹರಡಲು
ಬಣ್ಣಗಟ್ಟಿ ಕರಗಲು
ಚೆಲುವ ಚಿಟ್ಟೆ ಹಾರಲು
ಹೃದಯ ಕದವ ತೆರೆಯಲು
ಮನಸು ಹಾಡುವುದು
ಕನಸು ಹಾರುವುದು
ಕವಿತೆ ಜಿನುಗುವುದು!
*****
ಭಾವ ಬುಟ್ಟಿಹರಡಲು
ಬಣ್ಣಗಟ್ಟಿ ಕರಗಲು
ಚೆಲುವ ಚಿಟ್ಟೆ ಹಾರಲು
ಹೃದಯ ಕದವ ತೆರೆಯಲು
ಮನಸು ಹಾಡುವುದು
ಕನಸು ಹಾರುವುದು
ಕವಿತೆ ಜಿನುಗುವುದು!
*****