ಇರೋಡಿಯಂ ಪ್ರಾಜೆಕ್ಟರ್

ಇರೋಡಿಯಂ ಪ್ರಾಜೆಕ್ಟರ್

ಒಂದು ಕಾಲವಿತ್ತು ಒಂದು ಫಿಲ್ಮ್ ಮೂಲಕ ಬೆಳಕನ್ನು ಹರಿಸಿ ಫಿಲ್ಮಿನಲ್ಲಿರುವ ಚಿತ್ರಗಳನ್ನು ದೊಡ್ಡದನ್ನಾಗಿ ತೋರಿಸುವ ವಿಧಾನ. ಇದನ್ನು ತೋರಿಸುವ ಯಂತ್ರಕ್ಕೆ ಪ್ರೋಜೆಕ್ಟರ್ ಎಂದು ಕರೆದರೂ ಹೊಸ ಆವಿಷ್ಕಾರ ಬಂದ ನಂತರ ವಿನೂತನ ಪ್ರಯೋಗಗಳಾಗಿ ಹೊಸ ನಮೂನೆಯ ಪ್ರೋಜೆಕ್ಟರ್‌ಗಳು ಬಂದಿವೆ. ಹಳೆಯದರದಲ್ಲಿ ಅನೇಕ ನ್ಯೂನ್ಯತೆಗಳಿದ್ದ ಕಾರಣವೂ ಸಹ ಅವು ಮೂಲೆ ಗುಂಪಾದವು. ಈದೀಗ ಸುಧಾರಣೆಗೊಂಡು ನೂತನ ತಂತ್ರಜ್ಞಾನ ‘ಇರೀಡಿಯಂ’ ಮಸೂರದ ಪ್ರೋಜೆಕ್ಟರ್ ಹೊರಬಂದಿವೆ.

ಇರೀಡಿಯಂ ತಂತ್ರಜ್ಞಾನದ ಈ ಪ್ರೋಜೆಕ್ಟರ್ ಬಹಳ ಚಿಕ್ಕದ್ದು ಇದನ್ನು ಬೇಕಾದರೆ ಮಡಚಿ ಜೇಬಿನಲ್ಲಿಟ್ಟುಕೊಳ್ಳಬಹುದು. ಇದರ ಮಸೂರ (ಲೆನ್ಸ್)ನಲ್ಲಿ ಇರೀಡಿಯಂ ಪದಾರ್ಥದ ಲೇಪನವಿರುತ್ತದೆ. ಇದರಲ್ಲಿ ಹರಿಯುವ ಬೆಳಕನ್ನು ಅದು ವಿದ್ಯುನ್ಮಾನಮಯ ‘ಡಯೋಡ್’ ಟ್ಯೂಬ್‌ಗಳಿಗೆ ಕಳಿಸುತ್ತದೆ. ಈ ಬಿಂಬ ಸಂಕೇತಗಳು ವಿದ್ಯುತ್ ಸಂಕೇತಗಳಾಗಿರುತ್ತವೆ. ಈ ಡಯೋಡ್ ಟ್ಯೂಬುಗಳು ನಂತರ ಮರು ಬೆಳಕಿಗೆ ಪರಿವರ್ತಿಸಿ ಪರದೆಯ ಮೇಲೆ ಬೀಳುತ್ತವೆ. ಈ ಚಿತ್ರಗಳು ಅತ್ಯಂತ ಸ್ಪಷ್ಟವಾಗಿರುತ್ತವೆ. ಇನ್ನೊಂದು ವಿಶೇಷವೇನೆಂದರೆ ಇದಕ್ಕೆ ವಿದ್ಯುತ್ ಶಕ್ತಿಯ ಅವಶ್ಯಕತೆ ಇಲ್ಲವಿರುವುದು. ಈ ಪ್ರೋಜೆಕ್ಟರ್ ದುಬಾರಿಯಾದರೂ ಕೆಲಸ ಮಾಡುವುದು ಸುಲಭ.

ಈ ಪ್ರಯೋಗಗಳು ಯಶಸ್ವಿಯಾಗಿ ವಿದೇಶಗಳಲ್ಲಿ ಮತ್ತು ಕೆಲವು ನಿವಾಸಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಎಲ್ಲೆಂದರಲ್ಲಿ ಸಾಗಿಸಬಹುದಾದ ಇದರ ಸಾಧನೆ ಹಿರಿದಾಗಿದೆ. ಮುಂದಿನ ದಿನಗಳಲ್ಲಿ ಶ್ರೀಮಂತರೆಲ್ಲರ ಮನೆಗಳಲ್ಲಿಯೂ ರಂಜಿಸುವ ದಿನ ದೂರವಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಕೆ
Next post ಹಕ್ಕಿ ಮರ

ಸಣ್ಣ ಕತೆ

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ದೊಡ್ಡ ಬೋರೇಗೌಡರು

  ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…