ಚೆಂದಾದ ಮನೆ
ಚೂಟಿಯಾದ ಮಕ್ಕಳು
ಚುರುಕಾದ ಗಂಡ
ಆದರೇನು
ಮನಸ್ಸಿಲ್ಲದ ಒಡತಿ
ಹವ್ಯಾಸಗಳ ಗೆಳತಿ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)