ಅಂತರಾಳ

ಬೇಲಿಯ ಮೇಲಿನ
ಬಡಕಲು ಬಳ್ಳಿಗಳು
ಬಿರಿದು ಹೂಗಳು
ಹಡೆದವು
ಸೋರೆ ಕುಂಬಳ
ಬೆರಗಾಗಿ ಕೊರಗಿ
ಬಾಡಿ ಉದುರಿದವು
ಬೀಗಿ ನಗುತ್ತಿದ್ದ
ಸಂಪಿಗೆ ದಾಸವಾಳ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಪುಟ್ಟ ಚಿತ್ರ
Next post ಆಕೆ

ಸಣ್ಣ ಕತೆ