ತಲೆ ಏಕೆ? ತಲೆ ಬೇಕೆ?
ವಿಶಾಲ ಎದೆಯೆ ಸಾಕು
ಆಕಾಶಕೆ ತಲೆಯುಂಟೆ!
ಮಿನುಗುವುದು ಚುಕ್ಕಿ ಎದೆಯ ತುಂಬ
ಭೂಮಿಗೆ ತಲೆಯುಂಟೆ?
ಪಚ್ಚೆಪೈರು ಒಡಲ ತುಂಬ
ಮಹತ್ತಾದುದರ ಸಾಧನೆಗೆ
ಮನಸ್ಸಿದ್ದರೆ ಸಾಕು
ಮಾರ್ಗ ತಾನಾಗಿ ಮೂಡಬೇಕು
****
ಕನ್ನಡ ನಲ್ಬರಹ ತಾಣ
ತಲೆ ಏಕೆ? ತಲೆ ಬೇಕೆ?
ವಿಶಾಲ ಎದೆಯೆ ಸಾಕು
ಆಕಾಶಕೆ ತಲೆಯುಂಟೆ!
ಮಿನುಗುವುದು ಚುಕ್ಕಿ ಎದೆಯ ತುಂಬ
ಭೂಮಿಗೆ ತಲೆಯುಂಟೆ?
ಪಚ್ಚೆಪೈರು ಒಡಲ ತುಂಬ
ಮಹತ್ತಾದುದರ ಸಾಧನೆಗೆ
ಮನಸ್ಸಿದ್ದರೆ ಸಾಕು
ಮಾರ್ಗ ತಾನಾಗಿ ಮೂಡಬೇಕು
****
ಕೀಲಿಕರಣ: ಕಿಶೋರ್ ಚಂದ್ರ