ಕವಿತೆ ಹಕ್ಕಿ ಮರ ಕಸ್ತೂರಿ ಬಾಯರಿJune 29, 2020March 22, 2020 ಒಡಲ ಕುಂಡದಲ್ಲಿ ಹೀಗೆ ನರಳಿ ಹೊರಳಿ ಅರಳುವ ಒಂಟಿತನಕ್ಕೆ ಪಕ್ಕದಲ್ಲಿ ಮರದಲ್ಲಿ ಕುಳಿತು ಹಕ್ಕಿ ಹಾಡಿತು, ರೆಕ್ಕೆ ಬಿಚ್ಚಿ ಹಾರಲು ನೀಲಬಾನುವಿನ ಆಳ ನಿರಾಳ ಲೋಕಕ್ಕೆ ಕಣ್ಣುಗಳು ಹೊರಳಿದವು, ವಿವಶವಾಗಿ ಚಂಗನೆ ಚಿಗುರಿದ ವಿಸ್ಮಯಗಳು... Read More
ವಿಜ್ಞಾನ ಇರೋಡಿಯಂ ಪ್ರಾಜೆಕ್ಟರ್ ಚಂದ್ರಶೇಖರ್ ಧೂಲೇಕರ್June 29, 2020May 3, 2020 ಒಂದು ಕಾಲವಿತ್ತು ಒಂದು ಫಿಲ್ಮ್ ಮೂಲಕ ಬೆಳಕನ್ನು ಹರಿಸಿ ಫಿಲ್ಮಿನಲ್ಲಿರುವ ಚಿತ್ರಗಳನ್ನು ದೊಡ್ಡದನ್ನಾಗಿ ತೋರಿಸುವ ವಿಧಾನ. ಇದನ್ನು ತೋರಿಸುವ ಯಂತ್ರಕ್ಕೆ ಪ್ರೋಜೆಕ್ಟರ್ ಎಂದು ಕರೆದರೂ ಹೊಸ ಆವಿಷ್ಕಾರ ಬಂದ ನಂತರ ವಿನೂತನ ಪ್ರಯೋಗಗಳಾಗಿ ಹೊಸ... Read More
ಹನಿಗವನ ಆಕೆ ಲತಾ ಗುತ್ತಿJune 29, 2020January 11, 2020 ಚೆಂದಾದ ಮನೆ ಚೂಟಿಯಾದ ಮಕ್ಕಳು ಚುರುಕಾದ ಗಂಡ ಆದರೇನು ಮನಸ್ಸಿಲ್ಲದ ಒಡತಿ ಹವ್ಯಾಸಗಳ ಗೆಳತಿ. ***** Read More