ನಮ್ಮ ಲಾಕರ್‌ನಲ್ಲಿ
ಏನೇನಿದೆ ಎಂಬುದು
ಒಂದು ರಹಸ್ಯ.
ಲಾಕರ್‌ನಲ್ಲಿ ಏನಿದೆ?
ಎನ್ನುವುದು ಮುಖ್ಯವಲ್ಲ.
ಏನೂ ಇಲ್ಲ ಎನ್ನುವುದು
ಯಾರಿಗೂ ತಿಳಿಯುವುದಿಲ್ಲ!
ಅದೇ ದೊಡ್ಡ ರಹಸ್ಯ.
*****
ನಮ್ಮ ಲಾಕರ್‌ನಲ್ಲಿ
ಏನೇನಿದೆ ಎಂಬುದು
ಒಂದು ರಹಸ್ಯ.
ಲಾಕರ್‌ನಲ್ಲಿ ಏನಿದೆ?
ಎನ್ನುವುದು ಮುಖ್ಯವಲ್ಲ.
ಏನೂ ಇಲ್ಲ ಎನ್ನುವುದು
ಯಾರಿಗೂ ತಿಳಿಯುವುದಿಲ್ಲ!
ಅದೇ ದೊಡ್ಡ ರಹಸ್ಯ.
*****