ಇಸ್ತ್ರಿ ಬ್ಲೌಜು ಸ್ಟಾರ್‍ಚ್ ಸೀರೆ ಉಟ್ಟು
ಗರಿ ಗರಿಯಾಗಿ ಕಂಡರೇನು,
ಗಂಡನ ಬಿಸಿ ಅಪ್ಪುಗೆ ಇಲ್ಲದೆ
ಎದೆಗೂಡಿನ ಭಾವನೆಗಳೆಲ್ಲ
ಮುದುಡಿರುವಾಗ!
*****