ಕಂಡು ಕೇಳರಿಯದ ಇಂಥ
ಪ್ರಳಯಾಂತಕ ಅನಾಹುತ ಮಾಡಿದ
ಈ ಬದ್ನಾಮಿಗೆ ಯಾವ ಆಸಾಮಿ ಇಟ್ಟನೋ
ಸ್ವಾಮಿ ಇನ್ನೊಂದು
ಅಪ್ಯಾಯಮಾನ ಹೆಸರು ಸುನಾಮಿ.
*****