Day: May 17, 2019

ಪದ್ಯವಾಗಲಿಲ್ಲ

ಕಡಲ ಕಪ್ಪೊಳಗೆ ನಕ್ಷತ್ರಗಳು ಅರಳಿದ್ದವು ಒಂಟಿ ಮೋಡಗಳು ರೆಕ್ಕೆ ಬೀಸುತ್ತಿದ್ದವು, ಚಂದಿರ ಈಸುತ್ತಿದ್ದ. ಸಾವಿರ ಸಾವಿರ ಹಳ್ಳಕೊಳ್ಳಗಳು ಕಡಲನ್ನು ಹೆಣೆದವು. ಅದೇ ಕಡಲು ಹೊಳೆಯಾಗಿ ಹಾಳೆಯ ಮೇಲೆ […]

ಸುನಾಮಿ

ಕಂಡು ಕೇಳರಿಯದ ಇಂಥ ಪ್ರಳಯಾಂತಕ ಅನಾಹುತ ಮಾಡಿದ ಈ ಬದ್ನಾಮಿಗೆ ಯಾವ ಆಸಾಮಿ ಇಟ್ಟನೋ ಸ್ವಾಮಿ ಇನ್ನೊಂದು ಅಪ್ಯಾಯಮಾನ ಹೆಸರು ಸುನಾಮಿ. *****