ಅಮ್ಮ ನನಗೆ ಬಂದೂಕು ಕೊಡಿಸು
ನಾನು ಸೈನಿಕನಾಗುವೆ
ದೇಶ ಸೇವೆ ಮಾಡುವೆ
ವೀರನಾಗಿ ಹೋರಾಡುವೆ
ಶತೃಗಳನು ಸದೆ ಬಡಿಯುವೆ
ತಾಯಿ ಭಾರತಿಯ ಉಳಿಸುವೆ
*****

ಕನ್ನಡ ನಲ್ಬರಹ ತಾಣ
ಅಮ್ಮ ನನಗೆ ಬಂದೂಕು ಕೊಡಿಸು
ನಾನು ಸೈನಿಕನಾಗುವೆ
ದೇಶ ಸೇವೆ ಮಾಡುವೆ
ವೀರನಾಗಿ ಹೋರಾಡುವೆ
ಶತೃಗಳನು ಸದೆ ಬಡಿಯುವೆ
ತಾಯಿ ಭಾರತಿಯ ಉಳಿಸುವೆ
*****