ಒಂದಾನೊಂದು ಕಾಡಿನಲ್ಲಿ ಸಿಂಹ ದಂಪತಿಗಳು ಇದ್ದವು. ಸಿಂಹಿಯು ಒಂದು ಸಲ “ಎರಡು ಮರಿಗಳನ್ನು ಈದಿತು. ಸಿಂಹವು ದಿನವೂ ಹೋಗಿ ಬೇಟೆಯಾಡಿ ಆ ತಾಯಿ ಮಕ್ಕಳಿಗೆ ಮಾಂಸವನ್ನು ತಂದುಕೊಡುತ್ತಿತ್ತು. ಒಂದು ದಿನ ಬೇಟೆಯಿಂದ ಬರುವಾಗ ಒಂದು ನರಿಯ ಎಳೆಯ ಮರಿಯು ಸಿಕ್ಕಲು, ಸಿಂಹವು ಅದನ್ನು ತಂದು ಹೆಂಡತಿಗೆ ಕೊಟ್ಟಿತು....

ಇವರು ಗಾಳಿಗುದುರೆಯೇರಿ ಸವಾರಿ ಹೊರಟವರು ಕೈಗೆಟುಕದ ಆಕಾಶವ ಸವರಲೆತ್ನಿಸಿದವರು ಸಾಧನೆಯ ಹಿಂದೆ ಬಿದ್ದು; ಎದ್ದು ಕನಸು ಹೆಣೆದವರು ಗುರಿಯೊಂದೇ ನೆಲೆಯಾಗಿ ಲಕ್ಷ ಆಸೆಗಳ ಅಲಕ್ಷ್ಯವಾಗಿಸಿದವರು ಬೆಳಕಿನ ಕೊನೆಯಲಿ ಬಂದ ಅಂಧಕಾರದ ಹೊಡೆತಕ್ಕೆ ಮರುಗಿದವರು...

ಭರತನಿದ್ದ ಬಾಹುಬಲಿಯಿದ್ದ ಗೊಮ್ಮಟನಿರಲಿಲ್ಲ ಜಿನನಿರಲಿಲ್ಲ ಭರತ ಬಾಹುಬಲಿಯ ಮಧ್ಯೆ ಯುದ್ಧ ನಡೆದಿತ್ತು ಅಣ್ಣತಮ್ಮನ ನಡುವೆ ಗೊಮ್ಮಟನಿರಲಿಲ್ಲ ಜಿನನಿರಲಿಲ್ಲ ಗಧಾಯುದ್ಧ ಖಡ್ಗ ಯುದ್ಧ ಸಕಲಾಸ್ತ್ರ ಯುದ್ಧ ನಡೆದಿತ್ತು ಸಹಸ್ರವರ್‍ಷ ಗೊಮ್ಮಟನಿರಲಿಲ್ಲ ಜ...

ಜಾರುಗೆನ್ನೆಯ ಕಡೆಗೆ ಸುಳಿವಾಸೆ ದಿಟ್ಟಿಗಳ ದಟ್ಟಿಸುತ ಓಲೆಮಣಿ ಮೊನೆವೆಳಗನೆಸೆಯೆ ಕೈಮುಗಿವ ಪ್ರಮದೆಯರ ಕಂಕಣಗಳಲುಗುತ್ತ ಕುಂಬಿಡುವ ಬಳುಕುಮೈಗೆಚ್ಚರಿಕೆಯುಲಿಯೆ, ಅಂದಿನಿಂದಿ೦ದುವರೆಗೊಂದೆ ಏರಿಳಿತದೊಳು ಶ್ರೋತ್ರಪಥಕಿಳಿದು ಬಹ ವೇದಬೃಂಹಿತಕೆ ಮನದೆಲ್...

ಸೀತೆಯರ ದಂಡು ದಾಪುಗಾಲು ಹಾಕುತ್ತ ಹೊರಟಿತ್ತು ನೊಗ ಹೊತ್ತು ಹೈಟೆಕ್ ಚುನಾವಣೆಗಳ ಭದ್ರಕೋಟೆಯ ಭೇದಿಸಿ, ಪಂಚ ಮಹಿಳೆಯರು ಮುಖ್ಯ ಮಂತ್ರಿಗಳು ಸ್ತ್ರೀಲೋಕದ ಕಷ್ಟಗಳು ಬಗೆ ಹರಿದಾವೆ? ಸೀತೆಯರಿಗಾದ ಅನ್ಯಾಯ ಸದನದಲಿ ಸದ್ದಾಗಿ ಧ್ವನಿಯೆತ್ತಿ ಕೇಳಿಯಾರೆ?...

ಅಸಂಖ್ಯಾತ ಕೀಟಗಳ ಭಾಧೆಯಿಂದಾಗಿ ರೈತ ಬೆಳೆದ ಬೆಳೆಗಳು ನಾಶಗೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳಿವೆ. ಸಾಲಮಾಡಿ ಉತ್ತು ಬಿತ್ತಿದ ರೈತನಿಗೆ ಈ ಕೀಟಗಳ ಭಾಧೆಯಿಂದ ಬೆಳೆಗಳೆಲ್ಲ ಅಸ್ತಿ ಪಂಜರವಾಗಿ ಉತ್ಪನ್ನ ಶೂನ್ಯವಾಗಿ ಬಿಡುತ್ತದೆ. ಬೌಮಿಸಿಯ ...

ಕೋಗಿಲೆ ಕೊರಗುತಿದೆ ನವಿಲು ಮರುಗುತಿದೆ ಕನ್ನಡ ನಾಡಲ್ಲಿ; ಸಿರಿ ಗಂಧದ ಬೀಡಲ್ಲಿ ! ಜಿಂಕೆ ಓಡದಿದೆ ಹಕ್ಕಿ ಹಾರದಿದೆ ಕನ್ನಡ ಬಾನಲ್ಲಿ ; ತಿಳಿ ಗನ್ನಡ ನೀಲಿಯಲಿ ಸಹ್ಯಾದ್ರಿಯ ಹಸಿರು ಕಳಕೊಂಡಿದೆ ಉಸಿರು ನಂದನ ವನದಲ್ಲಿ ; ಚೆಲುವ ಕನ್ನಡ ನೆಲದಲ್ಲಿ ಗ...

‘ನಕ್ಕನ್, ನಮ್ಮನ್, ಬನ್ರೇಲೇ… ಯೀವತ್ತು ನಾನಿರ್‍ಬೇಕು! ಯಿಲ್ಲ ನೀವೀರೇಕು! ಏನ್ ನಡ್ಸಿರೇನ್ರಲೇ? ಸಣ್ಣ ಸೂಳೇ ಮಕ್ಳೇ… ನೀವೇನು ಮೇಲಿಂದಿಳಿದು ಬಂದಿರೇನ್ರಲೇ? ಚೋದಿ ಮಕ್ಳೇ… ಸತ್ ದನಾ ತಿನ್ನೋ ದಗಡಿಗಂಡು ಮಾದಿಗ ನನ್ಮಕ್ಳೇ&#...

ನವಿಲೆ ನವಿಲೆ ಎಷ್ಟು ಚೆಂದ ನಿನ್ನ ಗರಿಗಳೂ ಸಾವಿರ ರೂಪಾಯಿ ಕೊಡ್ತಿನಿ ಸಾವಿರ ಕಣ್ಣು ಕೊಡ್ತಿಯಾ ಕಣ್ಣು ಇಲ್ಲದವರಿಗೆ ದಾನ ಮಾಡ್ತಿನಿ ನೀನು ಹೆಜ್ಜೆ ಇಟ್ಟು ಬರ್ತೀಯಾ *****...

ಮೂಲ: ಸಮರೇಂದ್ರಸೇನ್ ಗುಪ್ತ ಬದಿಗೆ ನಿಲ್ಲಿ ಅಂತ ಪೋಲೀಸು ಹೇಳಿದ, ನಿಂತೆ ಬದಿಯಲ್ಲಿ. ಪ್ರಮುಖ ವ್ಯಕ್ತಿ ಯಾರೋ ಹೋಗಲಿರುವಂತಿತ್ತು ರಸ್ತೆಯಲ್ಲಿ; ಬಸ್ಸು ಕಾರುಗಳನ್ನು ರಿಕ್ಷಾ ಸ್ಕೂಟರ್‌ಗಳನ್ನು ತಡೆಯಲಾಗಿತ್ತು. ನಾನು ಇದ್ದದ್ದೊ ಆ ರಸ್ತೆ ಬದಿಯಲ್...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...