ಚಂದ್ರನ ಗಾಡಿ
ಮೋಡದ ರಾಡಿ-
ಹುದಲಲಿ ಹುಗಿದಿತ್ತು
ಬಂದೆನು ನೋಡಿ
ಬಹಳೇ ಹೆದರಿ
ಪಕ್ಕಾ ಮುದರಿ
ಅದಕಿಲ್ಲೋ ಎತ್ತು!
*****

ಕನ್ನಡ ನಲ್ಬರಹ ತಾಣ
ಚಂದ್ರನ ಗಾಡಿ
ಮೋಡದ ರಾಡಿ-
ಹುದಲಲಿ ಹುಗಿದಿತ್ತು
ಬಂದೆನು ನೋಡಿ
ಬಹಳೇ ಹೆದರಿ
ಪಕ್ಕಾ ಮುದರಿ
ಅದಕಿಲ್ಲೋ ಎತ್ತು!
*****
ಕೀಲಿಕರಣ: ಎಂ ಎನ್ ಎಸ್ ರಾವ್