ನವಿಲೆ ನವಿಲೆ
ಎಷ್ಟು ಚೆಂದ
ನಿನ್ನ ಗರಿಗಳೂ
ಸಾವಿರ ರೂಪಾಯಿ
ಕೊಡ್ತಿನಿ
ಸಾವಿರ ಕಣ್ಣು
ಕೊಡ್ತಿಯಾ
ಕಣ್ಣು ಇಲ್ಲದವರಿಗೆ
ದಾನ ಮಾಡ್ತಿನಿ
ನೀನು ಹೆಜ್ಜೆ
ಇಟ್ಟು ಬರ್ತೀಯಾ
*****

ಕನ್ನಡ ನಲ್ಬರಹ ತಾಣ
ನವಿಲೆ ನವಿಲೆ
ಎಷ್ಟು ಚೆಂದ
ನಿನ್ನ ಗರಿಗಳೂ
ಸಾವಿರ ರೂಪಾಯಿ
ಕೊಡ್ತಿನಿ
ಸಾವಿರ ಕಣ್ಣು
ಕೊಡ್ತಿಯಾ
ಕಣ್ಣು ಇಲ್ಲದವರಿಗೆ
ದಾನ ಮಾಡ್ತಿನಿ
ನೀನು ಹೆಜ್ಜೆ
ಇಟ್ಟು ಬರ್ತೀಯಾ
*****