ಫ್ರಿಜ್‌ನಲ್ಲಿಟ್ಟ ಯಾವುದೇ ಪದಾರ್ಥಗಳು ತಾಜಾತನವಾಗಿದ್ದರೂ ಸ್ವಾದ ಅಥವಾ ರುಚಿಯನ್ನು ಕಳೆದುಕೊಳ್ಳುತ್ತಿರುವುದು ಮಾಮೂಲಿ ಸಂಗತಿ. ತಾಜಾತನವಿದ್ದರೆ ರುಚಿ ಮತು ಸ್ವಾದದಿಂದ ಈ ತಂಗಳು ಪೆಟ್ಟಿಗೆಯಲ್ಲಿಟ್ಟ ಪದಾರ್ಥಗಳಿರಬೇಕೆಂದು ಇದರ ತಯಾರಕರು ಮನಗಂಡರ...
ನೂರೊಂದು ಹೆಸರಿನೊಳೊಂದು ಸಾವಯವ ಸಾರಿ ಪೇಳ್ವುದದುವೆ ಅವಯವಗಳುನ್ನತಿಯ ಪರಿ ಪರಿಯ ಜೀವಕೆಲ್ಲಕು ನೂರೊಂದವಯವ ದಾರಿ ನೋಡಲಿಕೆ, ಭಾರಿ ಮಾಡಲಿಕೆ ಭೂರಿ ಅನ್ನವನರಸಿಯುಣ್ಣಲಿಕೆ – ವಿಜ್ಞಾನೇಶ್ವರಾ *****...
ನೀಗಿ… ನೀಗಿ… ನೀಗಿ… ನನ್ನ ನೀನು, ನಿನ್ನ ನಾನು ಕಂಡರಾಗದಂತ ಸಣ್ಣತನವ ನೀಗಿ. ನಿನ್ನ ಕೈಯ ನಾನು ಹಿಡಿವೆ ನೀನು ಹಿಡಿ ಇನ್ನೊಬ್ಬರ ಹೀಗೆ ಮುಂದೆ ಸಾಗುವ ಬದುಕಿನಲ್ಲಿ ಪ್ರೀತಿ ಕಾಣುವ. ಏನೇ ಎಡರು ತೊಡರು ಬರಲಿ ಕೂಡಿ ಬದುಕುವ ನನ...
ಹೆಣ್ಣು ನಾಯಿ ಆಗಲೇ ಕೊಂದರು ಮರಿಗಳಿನ್ನೂ ಉಳಿದಿವೆ – ಜನಪ್ರಿಯ ಗೀತೆ ‘ವಿವಾ ಪೆಟ್ರೋನಿಲೋ ಫ್ಲೋರೆಸ್! ಪೆಟ್ರೋನಿಲೋ ಘ್ಲೋರೆಸ್‍ಗೆ ಜಯವಾಗಲಿ’ ಕೂಗಿನ ದನಿ ಆಳ ಕಮರಿಯ ಗೋಡೆಗಳಿಗೆ ಬಡಿದು ಪ್ರತಿದನಿಸುತ್ತಾ ನಾವಿದ್ದ ಮೇಲಿನ ತುದಿ ತಲುಪಿತು....
ಮದುವೆಯಾಗಿ ವರ್ಷಗಳಾದವು ಬಹಳ ಹೆಂಡತಿಯಾಗಲಿಲ್ಲ ಧಾರಾಳ ತೋರಿಸಲಿಲ್ಲ ಆಡಂಬರ ಸಂಸಾರ ಸುಂದರ ಸರಳ ನಿರಾಳ *****...
ನಮಿಸುವೆನು ತಾಯೆ ನಿನ್ನಡಿಗೆ ಮುನ್ನಡೆಸು ನನ್ನೀ ಜಗದೊಳಗೆ ಬೆಟ್ಟವಾಗಿಸು ಎಂದು ನಾನು ಬೇಡುವುದಿಲ್ಲ ಚಿಟ್ಟೆಯಾಗಿಸು ನನ್ನ ನಿನ್ನ ತೋಟದೊಳಗೆ ಚುಕ್ಕಿಯಾಗಿಸು ಎಂದು ನಾನು ಬೇಡುವುದಿಲ್ಲ ಹಕ್ಕಿಯಾಗಿಸು ನನ್ನ ಹಾರಿಕೊಂಡಿರುವೆ ನೀಲ ಗಗನದೊಳಗೆ ಸೂರ್ಯ...
ಕಲ್ಯಾಣಿ ಮೊದಲು ನಾಗೇಶನ ಅವಸ್ಥೆ ಕಂಡು ಗಾಬರಿಯಾದಳು. ಯಾವ ಮುಚ್ಚುಮರೆಯೂ ಇಲ್ಲದೇ ಅವನು ತನ್ನೀ ಅವಸ್ಥೆಯ ಕಾರಣವನ್ನು ಹೇಳಿದಾಗ ಅವಳಿಗೆ ಸಿಟ್ಟು ತಡೆಯಲಾಗಲಿಲ್ಲ. ಆ ಸಿಟ್ಟನ್ನು ಹೊರಗೆಡಹಲೆಂಬಂತೆ ಅವನನ್ನು ತನ್ನ ಬೂಟುಗಾಲಿನಿಂದ ಬಲವಾಗಿ ಒದ್ದಳು....
ಮರೆತರೆ ಮರೆತು ಬಿಡಿ ಜಗದ ಎಲ್ಲ ವಿಷಯವನ್ನ ಮರೆಯ ದಿರಿ, ಸಾವನ್ನ ಮತ್ತೆ ದೇವರನ್ನ. *****...
ಪ್ರೀತಿಯ ಪರಿಧಿ ಹುಡುಕಲು ಹೊರಟವನಿಗೆ ಸಿಕ್ಕಿದ್ದು ವಿಸ್ಮಯದ ಸನ್ನಿಧಿ *****...
ಅಂತೂ ಹದಿಮೂರು ವರ್ಷಗಳ ದೀರ್ಘ ಗರ್ಭಧಾರಣೆ ನಂತರ ರಾಜ್ಯದ ಉಚ್ಛ ನ್ಯಾಯಾಲಯವು ಕಡೆಗೂ ಕೂಸು ಹಡೆದಿದೆ. ಆದರೆ ಅದು ಕನ್ನಡದ ಕೂಸಲ್ಲ. ಮಾತೃ ಮೂಲ ಮಗುವೂ ಅಲ್ಲ. ಯಾಕೆಂದರೆ ಮಾತೃ ಭಾಷಾ ಮಾಧ್ಯಮಕ್ಕೆ ವಿರುದ್ಧವಾದ ವಿಚಿತ್ರ ವಾದಗಳ ಹೊರೆ ಹೊತ್ತ ‘ನ್ಯಾ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...









