ಈ ಕೊರಗು ಹಣ್ಣೆಲೆ ಮಣ್ಣಿಗೆ ಉರುಳಲು ಹೆದರಿದ ದನಿಯಲ್ಲ, ಗೇಯದ ಪ್ರಾಯದ ಮಾಯುವ ಹುಸಿ ಕಂಗಾಲಲ್ಲ, ಗಾಯಕರೆದ ಮದ್ದಲ್ಲ ಡೊಳ್ಳಿನ ಸದ್ದೇ ಅಲ್ಲ. ಹಸಿದ ಕರಣ ಭರ್ತಿ ಉಂಡು ಮರಣದೊಳಿದ್ದಾಗ ನನ್ನ ಹರಣ ಕಂಡ ಕನಸು, ಕಾಣುವ ದೃಶ್ಯದ ಟೊಳ್ಳು ಕಟ್ಟಿಕೊಟ್ಟ ಉ...
ಸಾಹಿತ್ಯದಲ್ಲಿ ಮೀಸಲಾತಿ ಬೇಕೆ? ಇಂಥದೊಂದು ಪ್ರಶ್ನೆ ಆಗಾಗ ಮಿಂಚಿ ಮಾಯವಾಗುತ್ತಲೇ ಇರುತ್ತದೆ. ಮೀಸಲಾತಿ ಬೇಕೆ ಬೇಡವೇ ಎನ್ನುವ ಬಗ್ಗೆ ಚರ್ಚೆಗಳು ನಡೆದು ಕಾವು ಕಳೆದುಕೊಳ್ಳುತ್ತವೆ. ಇಷ್ಟಕ್ಕೂ ಮೀಸಲಾತಿ ಕಲ್ಪಿಸಲಿಕ್ಕೆ ಸಾಹಿತ್ಯವೇನು ಒಂದು ಸಮಾಜವ...
ಹೃದಯದಲಿ `No Vacancy’ ಎಂಬುವುದಿಲ್ಲ ಅದಕೆ ಹೆಚ್ಚುತ್ತಿದೆ ಪ್ರೇಮಿಗಳ ಸಂಖ್ಯೆ! *****...
ದೇಹದೊಳಗೊಂದು ದೇಹ ಬೆಳೆಸಿದಳು ಇನ್ನೊಂದು ಜೀವ ಹೊರುವಳು ಗರ್ಭದಿ ನವಮಾಸ ಹೆರುವಳು ನವ ರಂಧ್ರದ ಕಾಯ. ಭುವಿಗೆ ತರುವ ತವಕದಿ ತಾನು ತಿಂದು ಸಹಿಸಿ ಸಾವಿರ ನೋವು ಆ ನೋವಿಗೆ ಸರಿ ಸಾಟಿ ಯಾರಿಹರು? ಹೆತ್ತಿರುವ ಮಗುವಲ್ಲದೇ ಮತ್ತಾರು. ಜನ್ಮವಿತ್ತಾಕ್ಷಣ ...
ಬ್ರೋಕರ್ ಒಂದು ಒಳ್ಳೆಯ ಮನೆ ತೋರಿಸುವುದಾಗಿ ಕರೆದೊಯ್ದ. ಬಹಳ ಉತ್ಸಾಹದಿಂದ ವಿವರಿಸಿದ ಇದು ಪೋರ್ಟಿಕೋ, ಇದು ವರಾಂಡಾ ಇದು ದೊಡ್ಡ ಹಾಲು, ಇದು ದೇವರ ಮನೆ ಇದು ಬೆಡ್ರೂಮು, ಇದು ಅಡುಗೆ ಮನೆ ಇಲ್ಲಿ ಮತ್ತೊಂದು ರೂಮು ಇಲ್ಲಿ ಅಟ್ಯಾಚ್ಡ್ ಬಾತ್ರೂಮು ಇ...
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಬಿಸಿಯೂಟ’ ಕಾರ್ಯಕ್ರಮವನ್ನು ಆರಂಭಿಸಿದ್ದು ಕೆಲವು ನಿರ್ದಿಷ್ಟ ಉದ್ದೇಶಗಳ ಬದ್ಧತೆಯಲ್ಲಿ, ಪ್ರಾಥಮಿಕ ಶಾಲೆಗೆ ಮಕ್ಕಳು ಸೇರುವಂತೆ ಮಾಡುವುದು ಮತ್ತು ಶಾಲೆ ಸೇರಿದ ಮಕ್ಕಳು ಬಿಡದಂತೆ ನೋಡಿಕೊಳ್ಳುವುದು ಮೂಲ ಉದ್ದ...
ನಿನ್ನ ನೆವದಲ್ಲೊಂದು ನೋವ ಸುಡುವ ಕಿಚ್ಚಿದೆ. ಅದು ನಲಿವ ಹಣತೆ ಹಚ್ಚಿದೆ. *****...
ನೀನು ದೇವ ನಾನು ಭಕ್ತ ಎಂದರಾರು ಹುಚ್ಚರು ನಾನೆ ದೇವ ನೀನೆ ಭಕ್ತ ನೆಂದು ಯಾರು ತಿಳಿವರು ||೧|| ವರ್ಷ ಕೋಟಿ ವಿರಸ ಕೋಟಿ ಯಲ್ಲಿ ಹಲ್ಲಿ ಯಾದೆನೆ ಬರಿದು ಬರಿದು ಬಚ್ಚ ಬರಿದು ಬರಿಯ ಬಯಲ ಉಂಡೆನೆ ||೨|| ನನ್ನ ಕಂಠ ನನ್ನ ಕಾವ್ಯ ನನ್ನ ಕಲ್ಪ ಕನಸು ನೀ...
ಹುಡುಗಿ ಹುಡುಗನಿಗೆ ಹೇಳಿದ್ಲು – ನಾನು ನಿಂಗೆ ನನ್ನ ತೊಡೆ ಆಪರೇಷನ್ ಆದ ಜಾಗ ತೋರಿಸ್ತಿನಿ ಅಂದಾಗ ಹುಡುಗ ಖುಷಿಯಿಂದ ಉಬ್ಬಿ ಹೋದ, ಹುಡುಗಿ ಹುಡುಗನನ್ನು ಸೀದಾ ಕಸ್ತೂರಿಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೇಳಿದ್ದು – “ಇಲ್...
ಗುಡುಗಿದ್ದರು ರಾಜಕಾರಣಿ ವೇದಿಕೆಯಿಂದ ಗಣ್ಯರೊಬ್ಬರ ಸನ್ಮಾನ ಸಮಾರಂಭದಲ್ಲಿ. ಯಿವರು ಅಂತಿಂತೋರಲ್ಲ ಯಿಡೀ ಕರ್ನಾಟಕದ ಯೆಮ್ಮೆ! *****...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







