ನಿನ್ನ ನೆವದಲ್ಲೊಂದು
ನೋವ ಸುಡುವ ಕಿಚ್ಚಿದೆ.
ಅದು
ನಲಿವ ಹಣತೆ ಹಚ್ಚಿದೆ.
*****