ಅಂಗಿಯ ಮೇಲದು ಶಾಯಿಯ ಚುಕ್ಕಿ. ಜೇಬಿನಲ್ಲಿ ಚಕ್ಕಲಿ ಅವಲಕ್ಕಿ, ನಾಲಿಗೆ ಬಹಳೇ ಹೋಗಿದೆ ಸೊಕ್ಕಿ ! ಬಂದ ಬಂದನವ ಗೋವಿಂದಾ. ಮಾಮಿಡಿಯೊಂದೂ ಮರದೊಳಗಿಲ್ಲ; ಪೇರಲ ಹಣ್ಣೂ ಕಾಣುವದಿಲ್ಲ; ಆತನು ಹುಡುಕದ ಗಿಡಮರವಿಲ್ಲ ! ಬಂದ ಬಂದನವ ಗೋವಿಂದಾ ಸಂಗಡ ಹುಡುಗರ ತಂಡವ ಕಟ್ಟಿ. ಊರಿನ ನಾಲ್ಕೂ ಗಡಿಯನೆ ಮುಟ್ಟಿ, ತಂಟೆಯ ತರುವ...

ಮುದ್ದು ಮಕ್ಕಳು, ಮುದುಕರು ಹಲವು ವಿಷಯಗಳಲ್ಲಿ ಒಂದೇ. ಪ್ರತಿಯೊಂದರಲ್ಲಿಯೂ ಆಸಕ್ತಿ, ಕುತೂಹಲ. ಆಸೆಪಟ್ಟಿದ್ದು ಬೇಕೇ ಬೇಕೆಂದು ಹಟ ಹಿಡಿಯವುದು ಇತ್ಯಾದಿ. ಆದರೆ ಮಕ್ಕಳು ಬೇಕಾದ್ದನ್ನು ಬಹು ಬೇಗ ಕಲಿಯುತ್ತವೆ. ಬೇಡವಾದುದನ್ನು ಅಷ್ಟೇ ಬೇಗ ಮರೆಯುತ್...

ಭ್ರಷ್ಟಾಚಾರದ ಬಹುಮುಖಿ ನೆಲೆಗಳನ್ನು ಕಂಡುಕೊಳ್ಳುವ ಜರೂರಿನಲ್ಲಿ ನಾವಿದ್ದೇವೆ; ಯಾಕೆಂದರೆ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಭ್ರಷ್ಟಾಚಾರ ವಿರೋಧಿ ಕೂಗು ಮತ್ತು ಕ್ರಿಯೆಗಳನ್ನು ನಾವು ಕಾಣುತ್ತಿದ್ದೇವೆ. ಭ್ರಷ್ಟಾಚಾರ ವಿರೋಧ ಎನ್ನುವುದು ಯಾವ ಹಂ...

ಬಾರ ಪಾತರಗಿತ್ತಿ ಚನ್ನಿ ನಿನಗ ಯಾತರ ಚಿಂತಿಯು ಹೂವು ಹೂವಿನ ತೇರು ಎಳಿಯ ನೀನ ಕಳಸದ ಗಿತ್ತಿಯು ಹಸಿರು ಹೂವು ಗುಡ್ಡ ಬೆಟ್ಟಾ ನಿನ್ನ ಮಂಚಾ ತೂಗ್ಯವ ಮುಗುಲ ಮ್ಯಾಲಿನ ತಂಪುಗಾಳಿ ನಿನ್ನ ಪಕ್ಕಾ ತೊಳೆದವ ದೇವರಾಯನ ಮನಿಯ ತೋರ ನೀನ ಪಾರ್‍ವತಿ ರೂಪಸಿ ನೀ...

ಭಟ್ಟರ ಹೋಟೆಲ್‌ಗೆ ಉಪ್ಪಿಟ್ಟು ತಿನ್ನಲು ಹೋಗಿದ್ದ ಶೀಲಾ ಹೇಳಿದ್ಲು – “ಎನ್ರೀ ಉಪ್ಪಿಟ್ಟು ಹಳಸಿ ಹೋಗಿದೆ.” ಭಟ್ರು: “ಏನಮ್ಮ ನಂಗೆ ಹೇಳ್ತಿಯಾ… ನಾನು ನಿಮ್ಮ ಅಜ್ಜನ ಕಾಲದಿಂದ ಹೊಟ್ಲು ಮಾಡಿರುವೆ..” ಶೀ...

ಕನ್ನಡಿಯ ಎದುರು ಅಪರೂಪಕ್ಕೆ ಕೂತ ನಾನು ದಿಟ್ಟಿಸಿ ನೋಡಿದೆ ನನ್ನ ಬಿಂಬ ನನ್ನನ್ನೇ ಅಣಕಿಸುವಂತೆ ಕಂಡಿತು ಸಿಟ್ಟಿನಿಂದ ಮುಷ್ಟಿ ಬಿಗಿ ಮಾಡಿ ಜೋರಾಗಿ ಹೊಡೆದೆ ಕನ್ನಡಿ ಚೂರು ಚೂರಾಗಿ ನೆಲಕ್ಕೆ ಬಿದ್ದು ಒದ್ದಾಡಿ ಹೇಳಿತು “ಇದರಲ್ಲಿ ನನ್ನದೇನು...

ಕಾಸಿಗವಕಾಶವಿಹುದೋ ಇಲ್ಲವೋ ಎಂದೆಂಬ ಬೂಸು ಚರ್ಚೆಯೊಳೇನು ದಿನ ಕಳೆವುದೋ ಕೃಷಿಯೊಳು ಸಾವಯವದುನ್ನತಿಯ ಬಗೆಗೆ ಲೇಸಲ್ಲವೆಂದಿಗಾದರು ಗಣಿಕೆ ಸಹವಾಸ ವಸುಧೆಯುರಿ ಏರುತಿದೆ ಏಡ್ಸ್ ಬಲು ಮೋಸ – ವಿಜ್ಞಾನೇಶ್ವರಾ *****...

ಬಯಲ ಮೇಲೆ ಮೋಡದ ನೆರಳು ಚಲಿಸತೊಡಗುವುದು ಕ್ಷೀಣವಾದ ಸಂಜೆ ಬೆಳಕು ಕ್ಷಿತಿಜದ ಹಿಂದೆ ಕಾಣುವುದು ಮುತ್ತ ಹೊತ್ತಿನ ದಣಿವ ನೆರಳು ಮೆಲ್ಲನೆ ಹುಲ್ಲ ಮೇಲಿಂದ ಸರಿಯುವುದು ಹಸಿ ತಂಗಾಳಿಯಲ್ಲಿ ನೀಲ ಘನದ ಆಭಾಸವಾಗುವುದು ಒಣ ಧೂಳು ಹದನಾಗೆದ್ದು ತನ್ನ ಸುಳಿಯ...

ಝುಳು ಝುಳು ನಡು ಬಳುಕಿಸಿ ಬಂದಳು ನೀರೆ ಯಾರಿವಳು ಹೇಳೆ || ಮೌನದಿ ತೂಗುತ ಜಾಲವ ಬೀಸುತ ಚಂಚಲೆ ಇವಳು ಯಾರಿವಳು ಹೇಳೆ || ವೈಯಾರಿ ಇವಳು ಗಯ್ಯಾಳಿ ಇವಳು ಮರ್ಮವ ತಿಳಿ ಯಾರಿವಳು ಹೇಳೆ || ಊರ ಹೊರಗೆ ಊರನಾಳ್ವಳು ಆಗರ್ಭ ಸಂಜಾತೆ ಇವಳೆ ಇವಳು ಕೇಳೆ ||...

ಮಾಘವದ್ಯನವಮಿಯ ದಿವಸ ಸಿಂಹಗಡವನ್ನು ಹಸ್ತಗತಮಾಡಿ ಕೊಳ್ಳುವೆನೆಂದು ಶಿವಾಜಿಯ ಬಳಿಯಲ್ಲಿ ಪ್ರತಿಜ್ಞೆ ಮಾಡಿ ಹೋದ ತಾನಾಜಿಮಾಲಸುರೆ ಎಂಬ ಸರದಾರನು ಸಿಂಹಗಡದ ಕಿಲ್ಲೇದಾರನಾದ ಉದಯಭಾನುವಿನಿಂದ ಮರಣಹೊಂದಿದ ಬಳಿಕ ಗಾಬರಿಗೊಂಡು ಓಡಿಹೋಗಲುದ್ಯುಕ್ತರಾದ ಅವನ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...